পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ರಾಸ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ರಾಸ   ನಾಮಪದ

অর্থ : ಶ್ರೀ ಕೃಷ್ಣನ ರಾಸಲೀಲೆಯ ಅಭಿನಯ

উদাহরণ : ಇಂದಿಗೂ ಕೂಡ ವೃಂದಾವನದ ಸುತ್ತಲಿನ ಜನರು ರಾಸಲೀಲೆಯನ್ನು ಆಡುತ್ತಾರೆ.

সমার্থক : ರಾಸ ಲೀಲೆ, ರಾಸಲೀಲೆ


অন্যান্য ভাষায় অনুবাদ :

श्री कृष्ण की रासलीला का अभिनय।

आज भी ब्रज के लोग रासलीला करते हैं।
रास, रास लीला, रासलीला

অর্থ : ಶ್ರೀ ಕೃಷ್ಣನ ವೃಂದಾವನದ ಸುತ್ತಲಿನ ಗೋಪಿಯಾ ಸ್ತ್ರೀಯರ ಜೊತೆಯಲ್ಲಿ ಮಂಡಲದ ಒಳಗೆ ಮಾಡುವಂತಹ ನೃತ್ಯ

উদাহরণ : ರಾಸ ಲೀಲೆಯನ್ನು ನೋಡಿ ವೃಂದಾವನದ ಸುತ್ತಲಿನ ಜನರು ಸಂತೋಷ ಪಡುತ್ತಿದ್ದರು.

সমার্থক : ರಾಸ ಲೀಲೆ, ರಾಸಲೀಲೆ


অন্যান্য ভাষায় অনুবাদ :

श्री कृष्ण का ब्रज की गोपियों के साथ घेरे में किया जाने वाला नृत्य।

रास देखकर सभी ब्रजवासी प्रसन्न हो रहे थे।
रास, रास लीला, रासलीला

অর্থ : ಕಾರ್ತಿಕ ಮಾಸದಲ್ಲಿ ವೃಂದಾವನದಲ್ಲಿ ನೃತ್ಯವನ್ನು ಮಾಡಿ ಮಾಡುವಂತಹ ಕೃಷ್ಣನ ಉತ್ಸವ

উদাহরণ : ಈ ಜನರು ಸಂತೋಷದಿಂದ ರಾಸದಲ್ಲಿ ಭಾಗಿಗಳಾಗುತ್ತಿದ್ದಾರೆ.


অন্যান্য ভাষায় অনুবাদ :

कार्तिक के महीने में घेरे में नृत्य करके मनाया जानेवाला कृष्ण उत्सव।

सभी लोग खुशी-खुशी रास में भाग ले रहे हैं।
रास