পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ರಾಜ್ಯ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ರಾಜ್ಯ   ನಾಮಪದ

অর্থ : ಯಾವುದಾದರೊಂದರ ಪ್ರಭಾವಕ್ಕೆ ಒಳಗಾಗಿರುವ ಪ್ರದೇಶ

উদাহরণ : ಆ ಊರಿನ ಒಂದು ಭಾಗದಲ್ಲಿ ಅಜ್ಞಾನದ ರಾಜ್ಯ ವಿಜೃಂಭಿಸುತ್ತಿದೆ.

সমার্থক : ಸಾಮ್ರಾಜ್ಯ


অন্যান্য ভাষায় অনুবাদ :

वह माना हुआ क्षेत्र जिसमें कोई प्रभावी हो।

चारों तरफ झूठ का राज्य है।
वैदिक युग में भारत में ज्ञान का साम्राज्य था।
राज्य, साम्राज्य

A domain in which something is dominant.

The untroubled kingdom of reason.
A land of make-believe.
The rise of the realm of cotton in the south.
kingdom, land, realm

অর্থ : ರಾಜ ಅಥವಾ ರಾಣಿಯನ್ನು ಮುಖಂಡರನ್ನಾಗಿ ಉಳ್ಳ ವ್ಯವಸ್ಥಿತ ಸಮಾಜ ಅಥವಾ ಸಮಾಜ, ಜನಸಮುದಾಯ

উদাহরণ : ಬರಗಾಲದ ಕಾರಣ ರಾಜ್ಯದಲ್ಲಿನ ರೈತರ ತೆರಿಗೆಯನ್ನು ರದ್ದು ಮಾಡಲಾಯಿತು.

সমার্থক : ಕಿಂಗ್ಡಮ್


অন্যান্য ভাষায় অনুবাদ :

वह राज्यतंत्र जिसमें राज्य का शासन किसी राजा या रानी के अधीन होता है।

सूखे के कारण राज्य ने किसानों के हर तरह के कर माफ कर दिए।
राज्य

A monarchy with a king or queen as head of state.

kingdom

অর্থ : ಯಾವುದೇ ದೇಶದ ವಿಭಾಗದ ನಿವಾಸಿಗಳ ಶಾಸನ-ಪದ್ದತಿ, ಭಾಷೆ, ಇರುವ ರೀತಿ-ರಿವಾಜು, ವ್ಯವಹಾರ ಇತ್ಯಾದಿ ಬೇರೆಯವರಿಗಿಂತ ಭಿನ್ನ ಮತ್ತು ಸ್ವತಂತ್ರ

উদাহরণ : ಸ್ವತಂತ್ರ ಭಾರತದಲ್ಲಿ ಈಗ ಇಪ್ಪತ್ತೊಂಭತ್ತು ರಾಜ್ಯಗಳಾಗಿ ಹೋಗಿದೆ

সমার্থক : ಪ್ರದೇಶ, ಪ್ರಾಂತ್ಯ


অন্যান্য ভাষায় অনুবাদ :

किसी देश का वह विभाग जिसके निवासियों की शासन-पद्धति, भाषा, रहन-सहन, व्यवहार आदि औरों से भिन्न और स्वतंत्र हो।

स्वतंत्र भारत में अब उनतीस प्रदेश हो गए हैं।
जनपद, प्रदेश, प्रांत, प्रान्त, राज्य, सूबा

The territory occupied by one of the constituent administrative districts of a nation.

His state is in the deep south.
province, state

অর্থ : ಸಾಮಾನ್ಯವಾಗಿ ಸಮಾನ ಗುಣ ಲಕ್ಷಣಗಳನ್ನು ಹೊಂದಿರುವ ಜನವಸತಿಯ ಒಂದು ನಿರ್ದಿಷ್ಟ ಜಾಗ ಅಥವಾ ಸ್ಥಳ

উদাহরণ : ಸಂಪೂರ್ಣವಾಗಿ ಈ ಪ್ರದೇಶವು ನೆರೆಹಾವಳಿಗೆ ತುತ್ತಾಗಿದೆ.

সমার্থক : ಪ್ರದೇಶ, ಪ್ರಾಂತ್ಯ


অন্যান্য ভাষায় অনুবাদ :

किसी प्रदेश में रहने वाले लोग।

पूरा राज्य महँगाई के कारण परेशान है।
प्रदेश, प्रांत, प्रान्त, राज्य, सूबा

The body of citizens of a state or country.

The Spanish people.
citizenry, people

অর্থ : ಒಬ್ಬ ರಾಜ ಅಥವಾ ರಾಣಿ ಆಳುವ ಕ್ಷೇತ್ರ

উদাহরণ : ಮೊಗಲರ ಕಾಲದಲ್ಲಿ ಭಾರತವನ್ನು ಚಿಕ್ಕ ಚಿಕ್ಕ ರಾಜ್ಯಗಾಳಾಗಿ ಮಾಡಿಕೊಂಡಿದ್ದರು

সমার্থক : ಸಂಸ್ಥಾನ, ಸಾಮ್ರಾಜ್ಯ


অন্যান্য ভাষায় অনুবাদ :

किसी राजा या रानी द्वारा शासित क्षेत्र।

मुगलकाल में भारत छोटे-छोटे राज्यों में बँटा हुआ था।
रजवाड़ा, राज्य, रियासत

The domain ruled by a king or queen.

kingdom, realm