পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ರಾಜಕುಮಾರ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ರಾಜಕುಮಾರ   ನಾಮಪದ

অর্থ : ಅವನು ರಾಜನ ಮಗ

উদাহরণ : ರಾಜನ ನಂತರ ರಾಜಕುಮಾರ ಅವನ ಮರಣದ ನಂತರ ಅಧಿಕಾರವನ್ನು ಸ್ವೀಕರಿಸುತ್ತಾನೆ.ನೇಪಾಳದ ರಾಜಕುಮಾರ ಶಾಹಿ ಪರಿವಾರದವರನ್ನೆಲ್ಲಾ ಸಾಯಿಸಿ ನಂತರ ತನಗೆ ತಾನೆ ತನ್ನ ಗುಂಡಿಗೆ ಆಹುತಿಯಾದನು.

সমার্থক : ಅರಗುವರ, ಅರಮಗ, ಅರಸಕುಮಾರ, ಅರಸನಪುತ್ರ, ಅರಸನಮಗ, ಉಪನಾಥ, ಉಪಪತಿ, ಉಪರಾಜ, ಕ್ಷತ್ರಿಪುತ್ರ, ದೊರೆಯಪುತ್ರ, ದೊರೆಯಮಗ, ಯುವರಾಜ, ರಾಜಕುವರ, ರಾಜಪುತ್ರ


অন্যান্য ভাষায় অনুবাদ :

वह जो राजा का पुत्र हो।

राजा के बाद राजकुमार का ही उसकी गद्दी पर अधिकार होता है।
नेपाल के राजकुमार ने शाही परिवार की हत्या की और खुद अपनी गोली के शिकार हो गए।
कुँअर, कुँवर, कुंवर, नृपात्मज, राजकुँवर, राजकुंवर, राजकुमार, राजपुत्र, राजपूत, शहज़ादा, शहजादा, शाहज़ादा, शाहजादा

A male member of a royal family other than the sovereign (especially the son of a sovereign).

prince

অর্থ : ದೊಡ್ಡ ಶೂರ ವ್ಯಕ್ತಿ (ವ್ಯಂಗ್ಯ)

উদাহরণ : ಅವನು ತನ್ನನ್ನು ತಾನು ದೊಡ್ಡ ರಾಜಕುಮಾರನೆಂದು ಅಂದುಕೊಂಡಿದ್ದಾನೆ.


অন্যান্য ভাষায় অনুবাদ :

बड़ा बहादुर व्यक्ति (व्यंग्य)।

वह अपने आप को तीसमार ख़ाँ समझता है।
तीसमार ख़ाँ, तीसमार खाँ, तीसमारख़ाँ, तीसमारखाँ