পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ರಾಜ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ರಾಜ   ನಾಮಪದ

অর্থ : ಹಿಂದೂ ಗಳ ದೊಡ್ಡ ರಾಜ

উদাহরণ : ಒಬ್ಬ ಮಹಾರಾಜನ ಅಧೀನದಲ್ಲಿ ಅನೇಕ ಜನ ರಾಜರು ಇರುತ್ತಾರೆ.

সমার্থক : ಅಧಿಪತಿ, ಅಧಿರಾಜ, ಅರಸ, ಚಕ್ರದರ, ಚಕ್ರವರ್ತಿ, ಚಕ್ರಿ, ಚಕ್ರೇಶ, ಚಾಮರಾಧೀಶ, ಛತ್ರಪತಿ, ಜೀನ, ಜೀಯ, ದೊರೆ, ಧರಣಿಪತಿ, ಪಾಳೆಗಾರ, ಪ್ರಜಾಪತಿ, ಪ್ರಭು, ಮಹರಾಜ, ಮಹಾರಾಜ, ರಾಜಾಧಿರಾಜ, ಸಾಮ್ರಾಟ, ಸಾರ್ವಭೌಮ


অন্যান্য ভাষায় অনুবাদ :

बड़ा हिन्दू राजा।

एक महाराजा के अधीन कई राजा हो सकते हैं।
अधिराज, अधीश्वर, महाराज, महाराजा, राजेश, राजेश्वर

A great raja. A Hindu prince or king in India ranking above a raja.

maharaja, maharajah

অর্থ : ಕುಂಭ ಮುಂತಾದ ಪರ್ವಗಳಲ್ಲಿ ಸಾಧು-ಮಹಾತ್ಮರ ಮೆರೆವಣಿಗೆ ನಡೆಯುವುದು

উদাহরণ : ರಾಜನ ಹಿಂದೆ ಸಾವಿರಾರು ಜನರು ಹೋಗುತ್ತಿದ್ದರು.

সমার্থক : ಅರಸು, ಒಡೆಯ, ಕ್ಷತ್ರಿಯ, ದೊರೆ, ಪ್ರಭು, ಮುಖಂಡ


অন্যান্য ভাষায় অনুবাদ :

कुम्भ आदि पर्वों पर साधु-महात्माओं की निकलनेवाली सवारी।

शाही के पीछे हज़ारों लोग चल रहे हैं।
शाही

অর্থ : ಸರ್ದಾರನ ಒಂದು ಬಗೆಯ ಅಧಿಕಾರ ಅಥವಾ ಪದವಿ

উদাহরণ : ವಿಶ್ವನಾಥ ಶಿವಾಜಿ ಅವರ ಹತ್ತು ಹಳ್ಳಿಗಳಿಗೆ ಸರದಾರನಾಗಿದ್ದರು.

সমার্থক : ದೊರೆ, ನಾಯಕ, ಸರದಾರ


অন্যান্য ভাষায় অনুবাদ :

सरदार का अधिकार या पद।

विश्वनाथ शिवाजी के पास दस गाँव की सरदारी थी।
सरदारपन करते-करते उसकी जिंदगी गुजर गई।
सरदारपन, सरदारी

অর্থ : ಅವನು ತುಂಬಾ ದೊಡ್ಡ ರಾಜ ಅವನ ಅಧೀನದಲ್ಲಿ ಅನೇಕ ರಾಜರುಗಳು ಮತ್ತು ರಾಜ್ಯಗಳು ಇದ್ದವು

উদাহরণ : ಅಕ್ಬರ್ ಒಬ್ಬ ದಯಾಳು ಸಾಮ್ರಾಟನಾಗಿದ್ದ.

সমার্থক : ಅಧಿನಾಯಕ, ಅಧಿಪ, ಅಧಿಪತಿ, ಅಧಿಪಾ, ಅಧಿರಾಜ, ಅಧೀಶ, ಅಧೀಶ್ವರ, ಅರ, ಅರಸ, ಅರಸು, ಅವನಿಪತಿ, ಅವನೀಶ, ಆಳುವವ, ಏಕಚ್ಛತ್ರಿ, ಒಡೆಯ, ಚಕ್ರಧರ, ಚಕ್ರವರ್ತಿ, ಚಕ್ರಿ, ಚಕ್ರೇಶ, ಚಕ್ರೇಶ್ವರ, ಚಾಮರಾಧೀಶ, ಛತ್ರಪತಿ, ಜನನಾಥ, ಜನಪತಿ, ಜನಾಧಿಪತಿ, ಜೀಯ, ಜೀವಿತೇಶ, ದೊರೆ, ಪಾಳೆಗಾರ, ಪೀಠಾಧಿಕಾರಿ, ಪ್ರಜಾನಾಥ, ಪ್ರಜಾಪತಿ, ಪ್ರಜೇಶ್ವರ, ಬಹದೂರ್, ಭೂಪ, ಭೂಪತಿ, ಭೂಪಾಲ, ಭೂಮಿಧರ, ಭೂಮೀಶ್ವರ, ಭೂಲೋಲ, ಭೂವಲ್ಲಭ, ಮಹಾರಾಜ, ಮಹಾರಾಜಾಧಿರಾಜ, ಮಹೀಂದ್ರ, ಮಹೇಂದ್ರ, ರಾಜರಾಜ, ರಾಟ, ರಾಣ, ರಾಣಾ, ರಾಯ, ರೂಢಿಪತಿ, ರೂಢೀಶ್ವರ, ವಲ್ಲಭ, ಸರಿತಾಣ, ಸಾಮ್ರಾಟ, ಸಾಮ್ರಾಟ್, ಸಾರ್ವಭೌಮ, ಸ್ಕಂದ, ಸ್ವಾಮಿ


অন্যান্য ভাষায় অনুবাদ :

वह बहुत बड़ा राजा जिसके अधीन अनेक राजा या राज्य हों।

अकबर एक दयालु सम्राट था।
इरेश, ताजदार, शहंशाह, शहनशाह, शाहंशाह, सम्राट

The male ruler of an empire.

emperor

অর্থ : ಯಾವುದಾದರು ವಿಶೇಷ ವರ್ಗ, ದಳ, ಕ್ಷೇತ್ರ ಮೊದಲಾದವುಗಳ ಸರ್ವಶ್ರೇಷ್ಠತೆ

উদাহরণ : ಹುಲಿಯು ಕಾಡಿನ ರಾಜ.

সমার্থক : ಅರಸ, ಅರಸು, ಒಡೆಯ, ದೊರೆ


অন্যান্য ভাষায় অনুবাদ :

वह जो किसी विशेष वर्ग, दल, क्षेत्र आदि में सर्वश्रेष्ठ हो।

शेर जंगल का राजा होता है।
राजा

Preeminence in a particular category or group or field.

The lion is the king of beasts.
king

অর্থ : ಯಾವುದೇ ದೇಶದ ಪ್ರಧಾನ ಶಾಸಕ ಮತ್ತು ಸ್ವಾಮಿ

উদাহরণ : ತ್ರೇತಾಯುಗದಲ್ಲಿ ಶ್ರೀ ರಾಮ ಅಯೋಧ್ಯ ನಗರದ ರಾಜನಾಗಿದ್ದ.

সমার্থক : ಅಧಿಪತಿ, ಅಧೀಶ್ವರ, ಅರಸ, ಅವಿನಾಶ, ಆಳುವವ, ಈಶ, ಏಕಚಕ್ರಾದಿಪತಿ, ಖಲೀಫ, ಚಕ್ರವರ್ತಿ, ಚಕ್ರೇಶ್ವರ, ದೊರೆ, ಧರಣಿಪತಿ, ಧರಣಿಪಾಲಕ, ಧುಂಧರ, ಪಾಳೆಗಾರ, ಪ್ರಜಾಪತಿ, ಪ್ರಜಾಪಾಲಕ, ಪ್ರಭು, ಭೂಪಾಕ, ಮಹಾರಾಜ, ಮಹೀಂದ್ರ, ರಾಜ್ಯಪಾಲಕ, ಸಾಮ್ರಾಟ, ಸಾರ್ವಭೌಮ, ಸುಲ್ತಾನ


অন্যান্য ভাষায় অনুবাদ :

A male sovereign. Ruler of a kingdom.

King is responsible for the welfare of the subject.
king, male monarch, raja, rajah, rex

অর্থ : ನಾಣ್ಯದ ಮೇಲೆ ಯಾವುದಾದರು ಚಿತ್ರವಿರುವ ಒಂದು ಭಾಗ

উদাহরণ : ಅವರಿಗೆ ರಾಜ ಬಂದು ಪಂದ್ಯವನ್ನು ಗೆದ್ದಿದ್ದಾರೆ.

সমার্থক : ಹೆಡ್


অন্যান্য ভাষায় অনুবাদ :

सिक्के की वह पहलू जिसमें कोई चित्र होता है।

अगर चित आया तो हमारी जीत होगी और पट आया तो हार।
चित, चित्त, हेड

অর্থ : ಆ ರಾಜನ ರಾಜಧಾನಿ ತುಂಬಾ ದೂರದ ವರೆಗು ಹರಡಿರುವುದು

উদাহরণ : ದಶರಥ ಒಬ್ಬ ಚಕ್ರವರ್ತಿಯಾಗಿದ್ದ

সমার্থক : ಅರಸ, ಅರಸು, ಚಕ್ರವರ್ತಿ, ದೊರೆ, ಮಹರಾಜ, ರಾಜನ್


অন্যান্য ভাষায় অনুবাদ :

वह राजा जिसका राज्य बहुत दूर-दूर तक फैला हो।

दशरथ एक चक्रवर्ती राजा थे।
आसमुद्रान्त, चक्रवर्ती राजा, महाराज, महाराजा

A great raja. A Hindu prince or king in India ranking above a raja.

maharaja, maharajah

ರಾಜ   ಗುಣವಾಚಕ

অর্থ : ಯಾರೋ ಒಬ್ಬರಿಗೆ ಕೊಡೆ ಹಿಡಿದು ನಿಂತುಕೊಂಡಿರುವವ

উদাহরণ : ಛತ್ರಪತಿಯಾದ ರಾಜನ ದರ್ಶನ ಪಡೆಯಲು ಪ್ರಜೆಗಳು ಆತುರ ಪಡುತ್ತಿದ್ದರು.

সমার্থক : ಛತ್ರಪತಿ


অন্যান্য ভাষায় অনুবাদ :

छत्र धारण करनेवाला।

प्रजा छत्रपति राजा के दर्शन के लिए आतुर थी।
छत्रधारी, छत्रपति