অর্থ : ಅಸುರ, ರಾಕ್ಷಸ ಮೊದಲಾದವರುಗಳ ವಧೆ
উদাহরণ :
ಯಾವಾಗ ಪೃಥ್ವಿಯಲ್ಲಿ ಅಸುರರ ಅತ್ಯಾಚಾರ ಹೆಚ್ಚಾಗುತ್ತದೆಯೋ ಆಗ ಅಸುರ ಸಂಹಾರಕ್ಕಾಗಿ ಈಶ್ವರ ಯಾವುದಾದರು ರೂಪದಲ್ಲಿ ಅವತಾರವೆತ್ತ ಬೇಕಾಗುತ್ತದೆ.
সমার্থক : ಅಸುರ ವಧೆ, ಅಸುರ ಸಂಹಾರ, ಅಸುರ-ವಧೆ, ಅಸುರ-ಸಂಹಾರ, ಅಸುರವಧೆ, ರಾಕ್ಷಸ ವಧೆ, ರಾಕ್ಷಸ-ವಧೆ, ರಾಕ್ಷಸ-ಸಂಹಾರ, ರಾಕ್ಷಸವಧೆ
অন্যান্য ভাষায় অনুবাদ :