পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ರಾಕ್ಷಸ ವಿವಾಹ শব্দের অর্থ এবং উদাহরণ সমার্থক শব্দ এবং বিপরীতশব্দ সহ।

অর্থ : ಎಂಟು ಪ್ರಕಾರದ ವಿವಾಹಗಳಲ್ಲಿ ಒಂದು, ಅದರಲ್ಲಿ ವರ ಕನ್ಯೆಯ ತಂದೆ-ತಾಯಿಗೆ ಕನ್ಯೆಗೆ ಬದಲಾಗಿ ದ್ರವ್ಯವನ್ನು ಅಥವಾ ಹಣವನ್ನು ನೀಡುತ್ತಾರೆ

উদাহরণ : ಪ್ರಾಚೀನ ಕಾಲದಲ್ಲಿ ಅಸುರ ವಿವಾಹ ಪ್ರಚಲಿತದಲ್ಲಿತ್ತು.

সমার্থক : ಅಸುರ ವಿವಾಹ, ಅಸುರ-ವಿವಾಹ, ರಾಕ್ಷಸ-ವಿವಾಹ


অন্যান্য ভাষায় অনুবাদ :

आठ प्रकार के विवाहों में से एक, जिसमें वर कन्या के माता-पिता को कन्या के बदले द्रव्य देता है।

पौराणिक काल में आसुर विवाह का प्रचलन था।
आसुर विवाह, आसुर-विवाह, आसुरी विवाह, आसुरी-विवाह

অর্থ : ಹಿಂದಿನ ಕಾಲದ ಮದುವೆಯಲ್ಲಿ ಯುದ್ಧ ಮಾಡಿ ಕನ್ಯೆಯನ್ನು ಕದ್ದುಕೊಂಡು ಹೋಗಿ ಮತ್ತು ಅವಳನ್ನು ತನ್ನ ಪತ್ನಿಯಾಗಿ ಮಾಡಿಕೊಳ್ಳುತ್ತಿದ್ದರು

উদাহরণ : ಆಧುನಿಕ ಯುಗದಲ್ಲಿ ರಾಕ್ಷಸರ ವಿವಾಹ ಪದ್ದತಿ ನಿಂತು ಹೋಗಿದೆ.

সমার্থক : ಪೈಶಾಚ ವಿವಾಹ, ಪೈಶಾಚವಿವಾಹ


অন্যান্য ভাষায় অনুবাদ :

विवाह का एक प्रकार जिसमें युद्ध करके कन्या छीन लाते थे और उसे अपनी पत्नी बना लेते थे।

आधुनिक समाज में राक्षस विवाह की प्रथा समाप्त हो गयी है।
पैशाच विवाह, पैशाचविवाह, राक्षस, राक्षस विवाह