সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ತೇವವಿರುವ ವಸ್ತುಗಳನ್ನು ಹಿಂಡಿ ಅದರ ದ್ರವಪದಾರ್ಥವನ್ನು ಹೊರಗೆ ತೆಗೆಯುವುದು
উদাহরণ : ಅವನು ನಿಂಬೆ ಹಣ್ಣಿನ ರಸವನ್ನು ತೆಗೆಯುತ್ತಿದ್ದಾನೆ.
সমার্থক : ರಸ ತೆಗೆ, ಸಾರ ತೆಗೆ
অন্যান্য ভাষায় অনুবাদ :हिन्दी English
गीली वस्तु को दबाकर उसका तरल पदार्थ बाहर निकालना।
Twist, squeeze, or compress in order to extract liquid.
অর্থ : ರಸ ತೆಗೆಯುವ ಕೆಲಸವನ್ನು ಮಾಡುವ ಪ್ರಕ್ರಿಯೆ
উদাহরণ : ಅವನು ಯಂತ್ರದಂದ ಕಬ್ಬಿನ ರಸವನ್ನು ತೆಗೆಯುತ್ತಿದ್ದಾನೆ
সমার্থক : ರಸ ತೆಗೆ
অন্যান্য ভাষায় অনুবাদ :हिन्दी
पेरने का काम कराना।
অর্থ : ರಸೆ ತೆಗೆಯುವ ಕೆಲಸ ಮಾಡುವ ಪ್ರಕ್ರಿಯೆ
উদাহরণ : ಯಂತ್ರದಿಂದ ಕಬ್ಬಿನ ರಸ ತೆಗೆಯುತ್ತಿದ್ದಾರೆ.
पेरने का काम होना।
ইনস্টল