অর্থ : ಕಾವ್ಯದಲ್ಲಿ ಬರುವ ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಬೀಭತ್ಸ, ಅದ್ಭುತ ಮತ್ತು ಶಾಂತವೆಂಬ ಒಂಬತ್ತು ಬಗೆಯ ರಸಗಳು
উদাহরণ :
ರಸಗಳು ಒಂಬತ್ತು ಎಂದು ಹೇಳಲಾಗುತ್ತದೆ.
অন্যান্য ভাষায় অনুবাদ :
साहित्य में कथानकों, काव्यों, नाटकों आदि में रहने वाला वह तत्व जो अनुराग, करुणा, क्रोध, रति आदि मनोभावों को जागृत, प्रबल तथा सक्रिय करता है।
रस की संख्या नौ मानी गई है।অর্থ : ಯಾವುದಾದರೂ ಹಣ್ಣು, ಎಲೆ, ಹೂವು ಇತ್ಯಾದಿಗಳನ್ನು ಹಿಂಡಿದಾಗ ಬರುವ ಸಾರ
উদাহরণ :
ಬೇವಿನ ಎಲೆಗಳ ರಸ ಕುಡಿಯುವುದರಿಂದ ಅನೇಕ ರೋಗಗಳು ವಾಸಿಯಾಗುತ್ತದೆ.
অন্যান্য ভাষায় অনুবাদ :
অর্থ : ಯಾವುದೇ ಪದಾರ್ಥದವನ್ನು ಅರೆದಾಗ ರಸ ಹೊರಗೆ ಬರುವುದು
উদাহরণ :
ಪುದೀನದ ರಸ ಹೊಟ್ಟೆಗೆ ತುಂಬಾ ಒಳ್ಳೆಯದು.
অন্যান্য ভাষায় অনুবাদ :
Any substance possessing to a high degree the predominant properties of a plant or drug or other natural product from which it is extracted.
essenceঅর্থ : ಯಾವುದೇ ಗ್ರಂಥಿ ಅಥವಾ ಕೋಶಗಳಿಂದ ಸ್ರವಿಸುವ ದ್ರವವು ಶರೀರದ ಕ್ರಿಯೆಯಲ್ಲಿ ತುಂಬಾ ಮಹತ್ವ ಬೀರುವುದು
উদাহরণ :
ಜೊಲ್ಲು, ಹಾರ್ಮೋನ್ ಮುಂತಾದವುಗಳು ದ್ರವಗಳು.
অন্যান্য ভাষায় অনুবাদ :
A functionally specialized substance (especially one that is not a waste) released from a gland or cell.
secretion