পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ರವಾನಿಸಿದಂತಹ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ರವಾನಿಸಿದಂತಹ   ಗುಣವಾಚಕ

অর্থ : ಕಳುಹಿಸಿದಂತಹ

উদাহরণ : ನಿಮ್ಮಿಂದ ರವಾನಿಸಿದ ಪತ್ರ ನನಗೆ ತಲುಪಿತು.

সমার্থক : ಪ್ರೇಷಿತ, ಪ್ರೇಷಿತನಾದ, ಪ್ರೇಷಿತನಾದಂತ, ಪ್ರೇಷಿತನಾದಂತಹ, ರವಾನಿಸಿದ, ರವಾನಿಸಿದಂತ


অন্যান্য ভাষায় অনুবাদ :

जो भेजा गया हो।

आप द्वारा प्रेषित पत्र मुझे प्राप्त हो गया है।
प्रणीत, प्रेषित, भेजा हुआ, संप्रेषित

Caused or enabled to go or be conveyed or transmitted.

sent

অর্থ : ಯಾರೋ ಒಬ್ಬರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವುದು

উদাহরণ : ದರ್ಶನಕ್ಕಾಗಿ ಹೊರಟ್ಟಿರುವಂತಹ ಸಂತ ಮಂಡಲಿಯು ಮಂದಿರಕ್ಕೆ ಬಂದು ತಲುಪಿದ್ದಾರೆ.

সমার্থক : ಕಳುಹಿಸಲ್ಪಟ್ಟ, ಕಳುಹಿಸಲ್ಪಡುವ, ಕಳುಹಿಸಿದ, ಕಳುಹಿಸಿದಂತಹ, ರವಾನಿಸಿದ, ರವಾನೆಯಾಗುವ, ರವಾನೆಯಾದ, ಹೊರಟಿರುವ, ಹೊರಟಿರುವಂತಹ


অন্যান্য ভাষায় অনুবাদ :

जो कहीं से किसी दूसरी जगह के लिए चल पड़ा हो।

दर्शन के लिए रवाना संत मंडली मंदिर पर पहुँच गई है।
रवाना

অর্থ : ನಿಯೋಜಿಸಿದ ಸ್ಥಾನಕ್ಕೆ ತಲುಪಿದಂತಹ

উদাহরণ : ಸಾಗಿಸಿದ ಸಾಮಗ್ರಿಗಳ ಪಟ್ಟಿ ಎಲ್ಲಿದೆ?

সমার্থক : ಕಳುಹಿಸಿದ, ಕಳುಹಿಸಿದಂತ, ಕಳುಹಿಸಿದಂತಹ, ರವಾನಿಸಿದ, ರವಾನಿಸಿದಂತ, ಸಾಗಿಸಿದ, ಸಾಗಿಸಿದಂತ, ಸಾಗಿಸಿದಂತಹ


অন্যান্য ভাষায় অনুবাদ :

नियत स्थान पर पहुँचाया हुआ।

अभिदत्त सामग्री की सूची कहाँ है?
अभिदत्त