পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ರಥ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ರಥ   ನಾಮಪದ

অর্থ : ದೇವರು, ಗುರುಗಳು, ರಾಜರು ಮುಂತಾದವರನ್ನು ಕೂರಿಸಿ ಇಬ್ಬರು ಅಥವಾ ನಾಲ್ವರು ಹೊರುವ ಮುಚ್ಚಿದ ಅಥವಾ ತೆರೆದ ಸಾದನ

উদাহরণ : ರಾಜನು ಪಲ್ಲಕ್ಕಿಯಲ್ಲಿ ಕುಳಿತು ನಗರ ಸಂಚಾರಕ್ಕಾಗಿ ಹೋಗಿದ್ದಾರೆ.

সমার্থক : ಡೋಲಿ, ಪಲ್ಲಕ್ಕಿ, ಮೇಣೆ


অন্যান্য ভাষায় অনুবাদ :

बड़े संदूक की तरह की डोली से थोड़ी भिन्न एक प्रकार की सवारी जिसे कहार कंधे पर लेकर चलते हैं।

राजा पालकी में बैठकर नगर भ्रमण करने के लिए निकला।
खड़खड़िया, पालकी, पीनस, मियाना, म्याना, शिविका, शिवीरथ, सुखासन

A closed litter for one passenger.

sedan, sedan chair

অর্থ : ಒಂದು ಗಾಡಿಯಲ್ಲಿ ನಾಲ್ಕು ಕುದುರೆ ಅಥವಾ ಎತ್ತು ಅಥವಾ ಇದೇ ತರಹದ ಬೇರೆ ಪ್ರಾಣಿಗಳನ್ನು ಕಟ್ಟುವುದು

উদাহরণ : ಪುರಾತನ ಕಾಲದಲ್ಲಿ ಸಾರೋಟವನ್ನೇರಿ ಯುದ್ಧ ಮಾಡಲು ಯುದ್ಧ ಭೂಮಿಗೆ ಹೋಗುತ್ತಿದ್ದರು.

সমার্থক : ಸಾರೋಟು


অন্যান্য ভাষায় অনুবাদ :

वह गाड़ी जिसमें चार घोड़े या बैल या ऐसे ही कोई और पशु जुते हों।

पुरातन काल में योद्धा चौकड़ी पर सवार होकर युद्धभूमि में जाया करते थे।
चतुर्वाही, चौकड़ी

অর্থ : ಎರಡು ಅಥವಾ ನಾಲ್ಕು ಚಕ್ರಗಳ್ಳುಲ್ಲ ಒಂದು ಪ್ರಕಾರದ ಪುರಾತನವಾದ ಸವಾರಿ ಮಾಡುವ ಗಾಡಿ ಅದು ಕುದುರೆಯಿಂದ ಎಳೆಯಲ್ಪಡುತ್ತದೆ

উদাহরণ : ಮಹಾಭಾರತದ ಯುದ್ಧದಲ್ಲಿ ಭಗವಂತ ಶ್ರೀ ಕೃಷ್ಣನು ಅರ್ಜುನ ಸಾರಥಿಯಾಗಿ ಅವನ ರಥವನ್ನು ಮುನ್ನೆಡೆಸಿದನು.

সমার্থক : ಕುರುಜ, ಕುರ್ಜು, ಚಕ್ರಪಾದ, ಚಕ್ರಪಾದಕ, ಚಕ್ರಯಾನ, ಚಕ್ರಾಂಗ, ತೇರು


অন্যান্য ভাষায় অনুবাদ :

दो या चार पहियों की एक प्रकार की पुरानी सवारी गाड़ी जिसे घोड़े खींचते हैं।

महाभारत के युद्ध में भगवान कृष्ण अर्जुन के सारथी बने और उनका रथ हाँका।
आचरण, चक्रचारी, चक्रपाद, तार्क्ष्य, रथ, वरूथी, वीरवह

A light four-wheel horse-drawn ceremonial carriage.

chariot