অর্থ : ನವ ರತ್ನದಲ್ಲಿನ ಒಂದು ರತ್ನ
উদাহরণ :
ರಾಜ ದಶರಥನ ಖಜಾನೆಯಲ್ಲಿ ಮಾಣಿಕ್ಯ ಮುಂತಾದ ರತ್ನಗಳಿಂದ ತುಂಬಿತ್ತು
সমার্থক : ಅನರ್ಘ್ಯರತ್ನ, ಅರುಣೋಫಲ, ಮಾಣಿಕ್ಯ, ವಜ್ರ, ವೈಡೂರ್ಯ, ಶೋಣಿತಫಲ, ಸ್ಫಟಿಕ
অন্যান্য ভাষায় অনুবাদ :
एक रत्न जिसकी गिनती नौ रत्नों में होती है।
राजा दशरथ का खज़ाना माणिक आदि रत्नों से भरा हुआ था।A transparent deep red variety of corundum. Used as a gemstone and in lasers.
rubyঅর্থ : ಯಾರೋ ಒಬ್ಬರು ತಮ್ಮ ಜಾತಿ ವರ್ಗಗಳಲ್ಲಿ ಬೇರೆಯವರಿಗಿಂತ ತುಂಬಾ ಚನ್ನಾಗಿ ಇರುವುದು ಅಥವಾ ಉನ್ನತವಾಗಿ ಇರುವುದು
উদাহরণ :
ತಾಜ್ ಮಹಲ್ ನನ್ನು ಇಸ್ಲಾಮಿ ಕಲೆಯ ರತ್ನವೆಂದು ನಂಬಿದ್ದಾರೆ.
অন্যান্য ভাষায় অনুবাদ :
অর্থ : ವಜ್ರ, ಪಚ್ಚೆ, ಮುತ್ತು ಮುಂತಾದವುಗಳಿಂದ ಕೂಡದ ರತ್ನದ ಸಮೋಹ
উদাহরণ :
ರಾಜಮುಕುಟದಲ್ಲಿ ರತ್ನ, ವಜ್ರ, ಮಾಣಿಕ್ಯೆ ಮುಂತಾದವುಗಳು ಇದ್ದವು
অন্যান্য ভাষায় অনুবাদ :
অর্থ : ಅಮೂಲ್ಯವಾದ ಹೊಳೆಯುವ ಖನಿಜ ಪದಾರ್ಥ ಅದನ್ನು ಆಭರಣಗಳ ತಯಾರಿಕೆಯಲ್ಲಿ ಬಳಸುತ್ತಾರೆ
উদাহরণ :
ವಜ್ರ, ಮಾಣಿಕ್ಯ ಮುಂತಾದವುಗಳು ಬೆಲೆಯುಳ್ಳ ಮಣಿಗಳು.
অন্যান্য ভাষায় অনুবাদ :