অর্থ : ಅಸ್ತಿತ್ವಕ್ಕೆ ತರುವುದು
উদাহরণ :
ಕುಂಬಾರನು ಮಡಿಕೆಯನ್ನು ತಯಾರಿಸುತ್ತಿದ್ದಾನೆ
সমার্থক : ತಯಾರಿಸುವುದು, ನಿರ್ಮಿಸುವುದು, ಮಾಡುವುದು
অন্যান্য ভাষায় অনুবাদ :
अस्तित्व में लाना।
कुम्हार घड़े बनाता है।অর্থ : ಶಿಲೆ, ಲೋಹ ಇತ್ಯಾದಿಗಳನ್ನು ಕೆತ್ತಿ ಅಥವಾ ಮಣ್ಣು ಕಲೆಸಿ ವಸ್ತುಗಳನ್ನು ಮಾಡುವುದು
উদাহরণ :
ಅವನು ಮಣ್ಣಿನಿಂದ ಸುಂದರ ಮೂರ್ತಿಯನ್ನು ನಿರ್ಮಿಸುತ್ತಿದ್ದಾನೆ
সমার্থক : ಕೆತ್ತುವುದು, ನಿರ್ಮಿಸುವುದು
অন্যান্য ভাষায় অনুবাদ :