পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ರಕ್ಷಕ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ರಕ್ಷಕ   ನಾಮಪದ

অর্থ : ಯಾರನ್ನಾದರೂ ರಕ್ಷಿಸುವ ವ್ಯಕ್ತಿ

উদাহরণ : ಮಂತ್ರಿಯ ಸಂರಕ್ಷಕನಿಗೆ ಗುಂಡೇಟು ತಗುಲಿದೆ

সমার্থক : ಸಂರಕ್ಷಕ


অন্যান্য ভাষায় অনুবাদ :

देख-रेख या रक्षा करनेवाला व्यक्ति।

मंत्रीजी के संरक्षक को गोली लग गई।
संरक्षक

A person who cares for persons or property.

defender, guardian, protector, shielder

অর্থ : ಸೈನ್ಯ ಅಥವಾ ರಕ್ಷಣಾ ದಳದಲ್ಲಿ ಇದ್ದು ಯುದ್ಧಮಾಡುವ ವ್ಯಕ್ತಿ

উদাহরণ : ಅವನು ವೀರ ಸೈನಿಕ.

সমার্থক : ಕಂಚುಕ, ಕಟ್ಟಾಳು, ಕದನವೀರ, ಕಲಿ, ಕಾದಾಳು, ಕಾಲಾಳು, ಖಡ್ಗಧಾರಿ, ತಲಾರಿ, ತಳವರ, ತಳವಾರ, ತಳಾರ, ತಳ್ವಾರ್, ದಂಡಧಾರಿ, ದಂಡಾಳು, ಧನುರ್ಧಾರಕ, ಪರಾಕ್ರಮಿ, ಪಹರೆಯವ, ಪಾಯಕ, ಪಾರ, ಬಾಣಗಾರ, ಭಟ, ಯೋದ್ಧಾ, ಯೋಧ, ರಣಕಲಿ, ವೀರ ಸೈನಿಕ, ಶಿಪಾಯಿ, ಸಶಸ್ತ್ರಧಾರಿ, ಸಿಪಾದಾರ, ಸಿಪಾಯಿ, ಸುಭಟ, ಸೈನಿಕ, ಸ್ಕಂದ, ಹೋರಾಟಗಾರ, ಹೋರಾಳು, ಹೋರುಕಲಿ


অন্যান্য ভাষায় অনুবাদ :

सेना या फौज में रहकर लड़ने वाला।

वह एक बहादुर सैनिक है।
जंवा, जवाँ, जवान, जोधा, पलटनिया, फ़ौज़ी, फ़ौजी, फौजी, भट, योद्धा, योधा, लड़ाका, सिपाही, सैनिक

অর্থ : ಉದ್ಧಾರ ಮಾಡುವ ವ್ಯಕ್ತಿ

উদাহরণ : ಈಶ್ವರ ಪ್ರತಿಯೊಬ್ಬ ಮನುಷ್ಯರ ಉದ್ಧಾರಕನಾಗಿದ್ದಾನೆ.

সমার্থক : ಉದ್ಧಾರಕ, ಕಾಪಾಡುವವನು, ಕಾಯುವವನು


অন্যান্য ভাষায় অনুবাদ :

उद्धार करने वाला व्यक्ति।

ईश्वर ही सच्चे अर्थों में सबके उद्धारक हैं।
उद्धारक, तरणतारण, तरनतारन, निस्तारक

Someone who saves something from danger or violence.

recoverer, rescuer, saver

অর্থ : ಕಾಪಾಡುವ ಕ್ರಿಯೆ ಅಥವಾ ಭಾವನೆ

উদাহরণ : ರೈತನು ತನ್ನ ಭೂಮಿಯನ್ನು ನೋಡಿಕೊಳ್ಳುತ್ತಿದ್ದಾನೆ.

সমার্থক : ನೋಡುವವ, ಯೋಗಕ್ಷೇಮ ನೋಡಿಕೊಳ್ಳುವವ, ರಕ್ಷಣೆ, ಸಂರಕ್ಷಕ, ಸಂರಕ್ಷಣೆ


অন্যান্য ভাষায় অনুবাদ :

रक्षा करने की क्रिया या भाव।

किसान खेतों की रखवाली कर रहा है।
अवधान, देख-रेख, देखरेख, रखवाई, रखवारी, रखवाली, संरक्षण, हिफ़ाज़त, हिफाजत

The activity of protecting someone or something.

The witnesses demanded police protection.
protection

অর্থ : ರಕ್ಷಣೆಯ ಜವಾಬ್ದಾರಿ ಇರುವ ವ್ಯಕ್ತಿ

উদাহরণ : ದೇಶದ ಗಡಿಗಳಲ್ಲಿ ಹಗಲು ರಾತ್ರಿ ದೇಶ ಕಾಯುವ ಸೈನಿಕ ನಿಜವಾದ ದೇಶ ರಕ್ಷಕ.

সমার্থক : ಆರಕ್ಷಕ, ಪರಿಪಾಲಕ, ರಕ್ಷ ಕರ್ತ, ರಕ್ಷಣಾ ಕರ್ತ, ರಕ್ಷಣಾ-ಕರ್ತ, ಸಂರಕ್ಷಕ


অন্যান্য ভাষায় অনুবাদ :

Someone who keeps safe from harm or danger.

preserver

ರಕ್ಷಕ   ಗುಣವಾಚಕ

অর্থ : ರಕ್ಷಣೆಯನ್ನು ಮಾಡುವ ವ್ಯಕ್ತಿ

উদাহরণ : ಮಂತ್ರಿಯ ರಕ್ಷಕ ಸಿಬ್ಬಂದಿಯು ಉಗ್ರವಾದಿಯ ಗುಂಡಿನಿಂದ ಮಂತ್ರಿಯನ್ನು ಪಾರು ಮಾಡಿತು.

সমার্থক : ಪರಿಪಾಲಕ, ಪರಿಪಾಲಕನಾದ, ಪರಿಪಾಲಕನಾದಂತ, ಪರಿಪಾಲಕನಾದಂತಹ, ರಕ್ಷಕನಂತ, ರಕ್ಷಕನಂತಹ, ರಕ್ಷಣಾ ಕರ್ತ, ರಕ್ಷಣಾ ಕರ್ತನಾದ, ರಕ್ಷಣಾ ಕರ್ತನಾದಂತ, ರಕ್ಷಣಾ ಕರ್ತನಾದಂತಹ, ರಕ್ಷಣಾ-ಕರ್ತ, ರಕ್ಷಣಾ-ಕರ್ತನಾದ, ರಕ್ಷಣಾ-ಕರ್ತನಾದಂತ, ರಕ್ಷಣಾ-ಕರ್ತನಾದಂತಹ


অন্যান্য ভাষায় অনুবাদ :

रक्षा करने वाला।

मंत्री का रक्षक सिपाही उग्रवादियों का निशाना बन गया।
अभिरक्षक, अवरक्षक, अविष, पपु, परिपालक, परिरक्षक, मुहाफ़िज़, मुहाफिज, रक्षक, रक्षा कर्ता, रक्षी

অর্থ : ಪಾಲನೆ-ಪೋಷಣೆ ಮಾಡುವ

উদাহরণ : ಪಾಲಕನಾದ ಈಶ್ವರ ಪ್ರತಿಯೊಂದು ಜೀವಕ್ಕೂ ಭೂಜನದ ವ್ಯವಸ್ಥೆ ಮಾಡಿರುತ್ತಾನೆ.

সমার্থক : ಪರಿಪಾಲಕ, ಪಾಲಕ, ಪಾಲಕಕರ್ತ, ಪಾಲಿಸುವವ, ಪೋಷಕ


অন্যান্য ভাষায় অনুবাদ :

पालन-पोषण करने वाला।

पालक ईश्वर सभी जीवों के भोजन की व्यवस्था करता है।
अवरक्षक, पपु, परिपालक, परिपालयिता, पालक, पालनकर्ता, पालनहार, पोषक, संपोषक

Providing or receiving nurture or parental care though not related by blood or legal ties.

Foster parent.
Foster child.
Foster home.
Surrogate father.
foster, surrogate