অর্থ : ಯಾರೋ ಒಬ್ಬ ವ್ಯಕ್ತಿಗೆ ರಕ್ತ ಕಡಿಮೆ ಇರುವ
উদাহরণ :
ರಕ್ತಹೀನ ವ್ಯಕ್ತಿಯು ಮೂರ್ಛೆ ಹೋಗಿ ಕೆಳಗೆ ಬಿದ್ದನು.
সমার্থক : ನೆತ್ತರುಗುಂದಿದ, ನೆತ್ತರುಗುಂದಿದಂತ, ನೆತ್ತರುಗುಂದಿದಂತಹ, ರಕ್ತಬತ್ತಿದ, ರಕ್ತಬತ್ತಿದಂತ, ರಕ್ತಬತ್ತಿದಂತಹ, ರಕ್ತವಿಲ್ಲದ, ರಕ್ತವಿಲ್ಲದಂತಹ, ರಕ್ತಹೀನ, ರಕ್ತಹೀನತೆಯ, ರಕ್ತಹೀನನಾದ, ರಕ್ತಹೀನನಾದಂತ, ರಕ್ತಹೀನನಾದಂತಹ
অন্যান্য ভাষায় অনুবাদ :
অর্থ : ರಕ್ತಹೀನತೆಯ ಕಾರಣದಿಂದ ಆಗುವ ಸಮಸ್ಯೆಗೆಳು
উদাহরণ :
ಈ ಔಷಧಿಯ ಉಪಯೋಗ ರಕ್ತಹೀನತೆಯಿಂದ ಬರುವ ಹೃದಯ ರೋಗಗಳನ್ನು ದೂರ ಮಾಡಬಹುದು
সমার্থক : ಅನೀಮಿಕ್
অন্যান্য ভাষায় অনুবাদ :
अरक्तता के कारण होने वाला।
इस औषधि का उपयोग अरक्तताजन्य हृदय रोगों को दूर करने के लिए होता है।