অর্থ : ಆ ಜಾಗದಲ್ಲಿ ಚಿತ್ರ ದರ್ಶಕರಿಗಾಗಿ ಚಿತ್ರಗಳ ಪ್ರದರ್ಶನವನ್ನು ನಡೆಸಲಾಗುತ್ತಿದೆ
উদাহরণ :
ಚಿತ್ರಶಾಲೆಯಲ್ಲಿ ರಾಜ ವಿಷ್ಣುವರ್ಥನನ ಚಿತ್ರಗಳನ್ನು ಪ್ರದರ್ಶಿಸಲಾಯಿತು.
সমার্থক : ಚಿತ್ರ ಮಹಲು, ಚಿತ್ರಶಾಲೆ, ರಂಗ ಮಹಲು, ಶೃಂಗಾರ ಮಹಲು, ಶೃಂಗಾರ ಶಾಲೆ
অন্যান্য ভাষায় অনুবাদ :
অর্থ : ನಾಟಕ ನಡೆಯುವ ಸ್ಥಾನ ಅಥವಾ ಮನೆ
উদাহরণ :
ನಾಟಕಶಾಲೆಯಲ್ಲಿ ಇಂದು ರಾಜ ಸತ್ಯ ಹರಿಶ್ಚಂದ್ರನ ನಾಟಕ ನೆಡೆಯುತ್ತದೆ.
সমার্থক : ಅಭಿನವ ಗೃಹ, ಅಭಿನವ ಮಂದಿರ, ಅಭಿನವ ಶಾಲೆ, ನಾಟಕ ಗೃಹ, ನಾಟಕ ಶಾಲೆ, ನಾಟ್ಯ ಗೃಹ, ನಾಟ್ಯ ಮಂದಿರ, ನಾಟ್ಯ ಶಾಲೆ, ನಾಟ್ಯಶಾಲೆ, ರಂಗ ಭೂಮಿ, ರಂಗ ಮಂದಿರ, ರಂಗ ಮಹಲ್ಲು
অন্যান্য ভাষায় অনুবাদ :
वह स्थान या घर जहाँ नाटक होता है।
नाट्यशाला में आज सत्यवादी राजा हरिश्चंद्र का नाटक होने वाला है।