পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಯೋಜನೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಯೋಜನೆ   ನಾಮಪದ

অর্থ : ಯಾವುದೋ ವಸ್ತುವನ್ನು ಉಪಯೋಗಕ್ಕೆ ಬರುವಂತೆ ಮಾಡುವ ಕ್ರಿಯೆ ಅಥವಾ ಭಾವನೆ

উদাহরণ : ಯಾರೋ ಉಪದೇಶ ನೀಡುವರೂ ಅದನ್ನು ಕಾರ್ಯ ರೂಪಕ್ಕೆ ತರುವುದು

সমার্থক : ಆಚರಣೆ, ಉಪಯೋಗ, ಕಾರ್ಯ ರೂಪ, ಪ್ರಯೋಗ, ಪ್ರಯೋಜನ, ವಿನಿಯೋಗ, ವ್ಯವಹಾರ


অন্যান্য ভাষায় অনুবাদ :

किसी वस्तु या बात को उपयोग में लाए जाने की क्रिया या भाव।

यहाँ नशीले पदार्थों का प्रयोग वर्जित है।
अमल, आचरण, इस्तमाल, इस्तेमाल, उपयोग, उपयोजन, काम, कार्य, जोग, प्रयोग, प्रयोजन, ब्योहार, यूज, यूज़, यूस, योग, योजना, विनियोग, विनियोजन, व्यवहार

The act of using.

He warned against the use of narcotic drugs.
Skilled in the utilization of computers.
employment, exercise, usage, use, utilisation, utilization

অর্থ : ಅದು ಅಂಟಿರುವುದು ಅಥವಾ ಸೇರಿರುವುದು

উদাহরণ : ಈ ಎರಡಯ ನಗರದ ಮಧ್ಯೆ ಸುಮಾರು ಒಂದು ಯೋಜನೆ ಅಷ್ಟೆ ದೂರವಿರುವುದು

সমার্থক : ಸಂಯೋಜನೆ


অন্যান্য ভাষায় অনুবাদ :

वह जो जोड़े या मिलाए।

इन दोनों शहरों के बीच यह पुल एक योजक है।
योजक, संयोजक

An instrumentality that connects.

He soldered the connection.
He didn't have the right connector between the amplifier and the speakers.
connecter, connection, connective, connector, connexion

অর্থ : ಬರೀ ಕಲ್ಪನೆಯಲ್ಲೇ ಯಾವುದೇ ಕೆಲಸದ ರೂಪುರೇಖೆಗಳನ್ನು ಸಿದ್ದಪಡಿಸಿಕೊಳ್ಳುವ ಹಾಗೂ ಇನ್ನೂ ವಾಸ್ತವಿಕವಾಗಿ ಕಾರ್ಯಾಚರಣೆಯನ್ನು ಪ್ರಾರಂಭಿಸಿರದ

উদাহরণ : ಈ ಬಾರಿ ಭಾರತದ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸರಕಾರವು ಹಲವಾರು ಯೋಜನೆಯನ್ನು ಜಾರಿಗೆ ತರಲು ಯತ್ನಿಸುತ್ತಿದೆ

সমার্থক : ಆಯೋಜನೆ


অন্যান্য ভাষায় অনুবাদ :

कोई कार्य या उद्देश्य सिद्ध करने की वह रूपरेखा जो अभी कल्पना के क्षेत्र में ही हो, पूरी तरह से निश्चित न हुई हो।

इस बार भारत की आर्थिक परिस्थिति को ध्यान में रखकर योजनाएँ बनाई जा रही हैं।
अभिकल्पन, आयोजना, प्लान, योजना, स्कीम

The cognitive process of thinking about what you will do in the event of something happening.

His planning for retirement was hindered by several uncertainties.
planning, preparation, provision

অর্থ : ಈ ಅಳತೆಯ ಬಗ್ಗೆ ಮತಭೇದವಿದೆ, ಎರಡು, ನಾಲ್ಕು ಅಥವಾ ಎಂಟು ಹರದಾರಿಗೆ ಒಂದು ಯೋಜನವೆನ್ನುತ್ತಾರೆ

উদাহরণ : ಕರ್ಣನ ಒಂದು ವಾಣಿಯಿಂದ ಅರ್ಜುನನ ರಥ ನೂರು ಯೋಜನದ ಅಳತೆಯಷ್ಟು ಹಿಂದೆ ಬಂದು ಬಿದ್ದಿತು.


অন্যান্য ভাষায় অনুবাদ :

दूरी की एक नाप जो चार से आठ मील तक की कही गयी है।

कर्ण के एक ही वाण से अर्जुन का रथ सौ योजन पीछे जाकर गिरा।
जोजन, योजन