অর্থ : ಯಾವುದನ್ನಾದರೂ ಪಡೆಯಲು ಅದಕ್ಕೆ ಬೇಕಾದ ಸಾಮರ್ಥ್ಯ ಇಲ್ಲದಿರುವಿಕೆ
উদাহরণ :
ಅವನು ಈ ಕೆಲಸಕ್ಕೆ ಅಯೋಗ್ಯನಾಗಿದ್ದಾನೆ.
সমার্থক : ಅನರ್ಹತೆ, ಅಯೋಗ್ಯ, ಅಸಮರ್ಥ
অন্যান্য ভাষায় অনুবাদ :
Unfitness that bars you from participation.
disqualificationঅর্থ : ಸಮರ್ಥವಾಗಿ ಅಥವಾ ಯೋಗ್ಯತೆ ಇಲ್ಲದೆ ಇರುವಂತಹ
উদাহরণ :
ಅವನೊಬ್ಬ ಅನರ್ಹ ವ್ಯಕ್ತಿ.
সমার্থক : ಅನರ್ಹ, ಅನಾಲಾಯಕ್ಕು, ಅಸಮರ್ಥನು, ಕೆಲಸಕ್ಕೆ ಬಾರದ, ನಾಲಾಯಕ್ಕು, ನಿಷ್ಪ್ರಯೋಜಕ, ನಿಷ್ಫಲ, ಲಾಯಕ್ಕಿಲ್ಲದ, ವ್ಯರ್ಥ, ಸಮರ್ಥನಲ್ಲದ
অন্যান্য ভাষায় অনুবাদ :
অর্থ : ನೀತಿಯನ್ನು ತಿಳಿಯದವ ಅಥವಾ ನೀತಿ ಗೊತ್ತಿಲ್ಲದ
উদাহরণ :
ನೀತಿವಂತನಲ್ಲದ ರಾಜಕರಣಿಗಳ ಕೈಯಲ್ಲಿ ನಮ್ಮ ದೇಶವನ್ನು ಓಪ್ಪಿಸಿರುವುದ ದೌರ್ಭವೆ ಸರಿ.
সমার্থক : ನೀತಿವಂತನಲ್ಲದ, ನೀತಿವಂತನಲ್ಲದಂತ, ನೀತಿವಂತನಲ್ಲದಂತಹ, ಯೋಗ್ಯನಲ್ಲದಂತ, ಯೋಗ್ಯನಲ್ಲದಂತಹ
অন্যান্য ভাষায় অনুবাদ :
नीति न जानने वाला या नीति में अनिपुण।
दुर्भाग्य कि अनीतिज्ञ राजनेताओं के हाथ हमने देश को सौंप दिया है।অর্থ : ಯಾರೋ ಒಬ್ಬರಲ್ಲಿ ಶ್ರದ್ಧೆ ಅಥವಾ ಯೋಗ್ಯತೆ ಇಲ್ಲದೆ ಇರುವ
উদাহরণ :
ಕೆಲವು ಸಲ ವಿಶ್ವಾಸವಿಲ್ಲದ ಜನರಿಗೆ ನಾವು ನಮಸ್ಕಾರ ಮಾಡಬೇಕಾದ ಪರಿಸ್ಥಿತಿಗಳು ಒದಗಿ ಬರುತ್ತದೆ.
সমার্থক : ಅಗೌರವದ, ಅನರ್ಹ, ಅಯೋಗ್ಯ
অন্যান্য ভাষায় অনুবাদ :
जो श्रद्धा के योग्य न हो।
कभी-कभी परिवार के कुछ अश्रद्धेय जनों को भी नमस्कार करना पड़ता है।Unworthy of respect.
unrespectableঅর্থ : ಯಾರು ಯಾವುದಾದರು ಕೆಲಸ ಮಾಡುವುದಕ್ಕೆ ಯೋಗ್ಯವಲ್ಲವೋ
উদাহরণ :
ನಿಷ್ಪ್ರಯೋಜನಕನಾದ ವ್ಯಕ್ತಿ ಸೋಮಾರಿಯಾಗಿಯೇ ಇರುತ್ತಾನೆ.
সমার্থক : ಅನರ್ಹ, ಅನರ್ಹನಾದ, ಅನರ್ಹನಾದಂತ, ಅನರ್ಹನಾದಂತಹ, ಅಯೋಗ್ಯ, ನಿಷ್ಪ್ರಯೋಜಕ, ನಿಷ್ಪ್ರಯೋಜನ, ನಿಷ್ಪ್ರಯೋಜನಕನಾದ, ನಿಷ್ಪ್ರಯೋಜನಕನಾದಂತ, ನಿಷ್ಪ್ರಯೋಜನಕನಾದಂತಹ, ಮೂರ್ಖ, ಮೂರ್ಖನಾದ, ಮೂರ್ಖನಾದಂತ, ಮೂರ್ಖನಾದಂತಹ