অর্থ : ವ್ಯಕ್ತಿಯ ಹಿತಾಸಕ್ತಿಯ ಮೇಲೆ ಪ್ರಭಾವ ಬೀರುವ ಆಕಸ್ಮಿಕ ಘಟನೆಗಳು
উদাহরণ :
ಅವನ ಅದೃಷ್ಟ ಚನ್ನಾಗಿತ್ತು ಈ ಅಪಘಾತದಲ್ಲಿ ಆಶ್ಚರ್ಯಕರವಾಗಿ ಬದುಕುಳಿದಿದ್ದಾನೆ.
সমার্থক : ಅದೃಷ್ಟ, ನಸೀಬು, ಭಾಗ್ಯ, ವಿದಿ, ಹಣೆಬರ
অন্যান্য ভাষায় অনুবাদ :
वह निश्चित और अटल दैवी विधान जिसके अनुसार मनुष्य के सब कार्य पहले ही से नियत किये हुए माने जाते हैं और जिसका स्थान ललाट माना गया है।
सभी जीव अपने कर्मों से भाग्य का निर्माण करते हैं।অর্থ : ಆತ್ಮ-ತತ್ವಗಳ ಚಿಂತನೆ ಮಾಡುತ್ತಾ ಈಶ್ವರ ಅಥವಾ ಪರಮಾನ ಜೊತೆ ಸೇರಿ ಒಂದಾಗುವ ಅವಸ್ಥೆ
উদাহরণ :
ಸಾಧುಗಳಿಗೆ ಹಲವಾರು ವರ್ಷ ತಪಸ್ಸು ಮಾಡುದ್ದರಿಂದ ಯೋಗ ಪ್ರಾಪ್ತವಾಯಿತು.
সমার্থক : ಶುಭಫಲ
অন্যান্য ভাষায় অনুবাদ :
The way something is with respect to its main attributes.
The current state of knowledge.অর্থ : ಯಾವುದಾದರು ವಿಷಯ, ವಿಶೇಷತೆ, ಧಾರ್ಮಿಕ ವಿಷಯ ಅಥವಾ ಅಲೌಕಿಕವಾಗಿ ಸತತವಾಗಿ ಎಡೆಬಿಡದೆ ಕೆಲವು ಸಮಯದವರೆಗೆ ಆಗುವಂತಹ ಗಂಭೀರವಾದ ಮನನ ಅಥವಾ ಆಲೋಚನೆ, ಚಿಂತನೆ ಯೋಗದ ಸಾತ್ವಿಕ ಹಾಗೂ ಸಮಾಧಿಯ ಪೂರ್ವದ ಭಾಗ ಎಂದು ನಂಬಲಾಗುತ್ತದೆ
উদাহরণ :
ಸಂತರು ಧ್ಯಾನ ಯೋಗದಲ್ಲಿ ತಲ್ಲಿನರಾಗಿದ್ದಾರೆ.
অন্যান্য ভাষায় অনুবাদ :
Continuous and profound contemplation or musing on a subject or series of subjects of a deep or abstruse nature.
The habit of meditation is the basis for all real knowledge.অর্থ : ಕರ್ಮ ನಿರ್ದಿಷ್ಟವಾದದ ಮುಖಾಂತರ ಇಂದ್ರಿಯ-ನಿಗ್ರಹವನ್ನು ಮಾಡುವ ಶಾಸ್ತ್ರ
উদাহরণ :
ಪಂತಜಲಿಯ ಯೋಗಶಾಸ್ತ್ರ ಯೋಗಮಂತ್ರದ ಹೆಸರಿನಿಂದ ಕರೆಯಲಾಗುತ್ತದೆ.
সমার্থক : ಯೋಗ ದರ್ಶನ, ಯೋಗ-ದರ್ಶನ, ಯೋಗ-ಶಾಸ್ತ್ರ, ಯೋಗದರ್ಶನ, ಯೋಗಶಾಸ್ತ್ರ
অন্যান্য ভাষায় অনুবাদ :
वह शास्त्र जिसमें वे कर्म निर्दिष्ट हैं जिनके द्वारा इंद्रिय-निग्रह किया जाता है।
पातंजलि का योगशास्त्र योगसूत्र के नाम से जाना जाता है।অর্থ : ಫಲಿತ ಜ್ವೋತಿಷ್ಯದ ಅನುಸಾರವಾಗಿ ಕೆಲವು ವಿಶಿಷ್ಟ ಕಾಲ ಅಥವಾ ಸಂದರ್ಭದಲ್ಲಿ ಸೂರ್ಯ ಮತ್ತು ಚಂದ್ರರು ವಿಶಿಷ್ಟ ಸ್ಥಾನದಲ್ಲಿ ಬರುಲು ಕಾರಣವಾಗುವುದು
উদাহরণ :
ಯೋಗದ ಸಂಖ್ಯೆ ಎಪ್ಪತ್ತು.
অন্যান্য ভাষায় অনুবাদ :