পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಯುದ್ಧ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಯುದ್ಧ   ನಾಮಪದ

অর্থ : ಹೊಡೆಯುವ ಕ್ರಿಯೆ

উদাহরণ : ಅವನು ಮಾಡಿದ ತಪ್ಪಿಗಾಗಿ ಗುರುಗಳಿಂದ ಹೊಡೆತವನ್ನು ತಿನ್ನಬೇಕಾಯಿತು.

সমার্থক : ಆಘಾತ, ಪೆಟ್ಟು, ಪ್ರಹಾರ, ಬಡಿತ, ಹೊಡೆತ, ಹೊಡೆಯುವಿಕೆ, ಹೊಡೆಯುವುದು


অন্যান্য ভাষায় অনুবাদ :

The act of inflicting corporal punishment with repeated blows.

beating, drubbing, lacing, licking, thrashing, trouncing, whacking

অর্থ : ಒಂದು ಮಾತ್ರಿಕ ಛಂದಸ್ಸಿನಲ್ಲಿ ಪ್ರತಿಯೊಂದು ಚರಣವು ಹನ್ನೊಂದು ಮತ್ತು ಹದಿಮೂರು ಸೇರಿ ಇಪ್ಪತ್ನಾಲ್ಕು ಮಾತ್ರೆಗಳಾಗುವುದು

উদাহরণ : ಕೋಲಾಹಲ ವ್ಯಕ್ತ ಪಡಿಸುವ ವಿಷಮ ಚರಣದಲ್ಲಿ ಹನ್ನೊಂದು-ಹನ್ನೊಂದು ಸಮ ಚರಣವಿದ್ದು ಹದಿಮೂರು ಹದಿಮೂರ ಮಾತ್ರೆಗಳು ಇರುವುದೆ

সমার্থক : ಕೋಲಾಹಲ


অন্যান্য ভাষায় অনুবাদ :

एक मात्रिक छंद जिसके प्रत्येक चरण में ग्यारह और तेरह के विश्राम से चौबीस मात्राएँ होती हैं।

रोला के विषम चरणों में ग्यारह-ग्यारह एवं सम चरणों में तेरह-तेरह मात्राएँ होती हैं।
गंधाना, रोला

(prosody) a system of versification.

poetic rhythm, prosody, rhythmic pattern

অর্থ : ಯಾರೋ ಒಬ್ಬ ಕೆಟ್ಟವ್ಯಕ್ತಿಯಾಗಿದ್ದು ಅವರ ಸಂಹಾರಕ್ಕಾಗಿ ಕಾಳಗ ಮಾಡುತ್ತಾರೆ

উদাহরণ : ಅವನು ದೀನ ದಲಿತರ ವಿರುದ್ಧವಾದ ಯುದ್ಧವನ್ನು ನಿಲ್ಲಿಸಿದನುನಾವು ಉಗ್ರವಾದಿಗಳ ವಿರುದ್ಧ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಬೇಕು.

সমার্থক : ಕಚ್ಚಾಟ, ಕದನ, ಕಲಹ, ಕಾದಾಟ, ಕಾಳಗ, ಜಗಳ, ವ್ಯಾಜ್ಯ, ಸಂಗ್ರಾಮ, ಸಂಘರ್ಷ, ಸಮರ, ಸೆಣಸಾಟ, ಹೊಡೆದಾಟ, ಹೋರಾಟ


অন্যান্য ভাষায় অনুবাদ :

वह जो खतरनाक हो उसकी समाप्ति के लिए एक सम्मिलित अभियान।

उसने गरीबी के खिलाफ युद्ध छेड़ दिया है।
हमें आतंकवाद के खिलाफ एक युद्ध छेड़ देना चाहिए।
जंग, युद्ध, लड़ाई, संग्राम

A concerted campaign to end something that is injurious.

The war on poverty.
The war against crime.
war