পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಯುದ್ದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಯುದ್ದ   ನಾಮಪದ

অর্থ : ಸರಿಸಮಾನಾದ ಎರಡು ಪಕ್ಷಗಳ ನಡುವೆ ನಡೆಯುವ ಸ್ಪರ್ಧೆ ಅಥವಾ ಎದುರಾಳಿಯ ಜೊತೆ ಹೋರಾಡುತ್ತ ಅವರನ್ನು ಕೆಳಗೆ ಬೀಳಿಸುವುದು ಅಥವಾ ಕುಸಿಯುವಂತೆ ಮಾಡಿ ಅಥವಾ ಅವರಿಗೆ ಹಾನಿ ಮಾಡುಲು ಬಯಸುವರು

উদাহরণ : ಒಂದನೇ ಮಹಾ ಯುದ್ದವು ಸುಮಾರು ವರ್ಷ ನಡೆಯಿತು.

সমার্থক : ಕದನ


অন্যান্য ভাষায় অনুবাদ :

बराबर के दो पक्षों में होनेवाला ऐसा मुकाबला या सामना जिसमें दोनों एक दूसरे को गिराना या दबाना चाहते हों या उन्हें हानि पहुँचाना चाहते हों।।

भगवद्गीता या रामचरितमानस की टक्कर की पुस्तक विश्व-साहित्य में मिलना दुर्लभ है।
टक्कर

অর্থ : ಭಯಂಕರ ಮತ್ತು ವ್ಯತಿರಿಕ್ತ ಪರಿಸ್ಥಿತಿಯಿಂದ ಹೊರಗೆ ಬಂದು ಮುಂದೆ ಸಾಗಲು ಪಡುವ ಪ್ರಯತ್ನ ಅಥವಾ ಪ್ರಯಾಸ

উদাহরণ : ಬಾಬಾ ಸಾಹೇಬ್ ಅಂಬೇಡಕರ್ ಅವರು ತಮ್ಮ ಇಡೀ ಜೀವನ ಸಂಘರ್ಷದಲ್ಲೆ ಕಳೆದರು

সমার্থক : ಕದನ, ಘರ್ಷಣೆ, ಜಗಳ, ದ್ವಂದ್ವಯುದ್ಧ, ಪ್ರಯಾಸ, ಸಂಗ್ರಾಮ, ಸಂಘರ್ಷ, ಹೆಣಗಾಟ, ಹೊಡೆದಾಟ, ಹೋರಾಟ


অন্যান্য ভাষায় অনুবাদ :

विकट और विपरीत परिस्थितियों से निकलकर आगे बढ़ने के लिए होने वाला प्रयत्न या प्रयास।

कई बार हमें अपने-आप से ही संघर्ष करना पड़ता है।
आस्फालन, जंग, जद्द-ओ-जहद, जद्दोजहद, तसादम, द्वंद्व, द्वन्द्व, लड़ाई, संघर्ष

An energetic attempt to achieve something.

Getting through the crowd was a real struggle.
He fought a battle for recognition.
battle, struggle