অর্থ : ಸಮಯದ ಅತಿ ಚಿಕ್ಕ ಆವೃತ್ತಿಗಳಲ್ಲಿ ಮತ್ತೆ ಮತ್ತೆ ಘಟಿಸುವ ರೀತಿ
উদাহরণ :
ಒಂದೊಂದು ಬಾರಿ ಈ ಹಾಡು ಕ್ಷಣಕ್ಷಣಕ್ಕೂ ನೆನಪಿಗೆ ಬರುತ್ತದೆ.
সমার্থক : ಅನುಕ್ಷಣ, ಕ್ಷಣಕ್ಷಣಕ್ಕೂ, ಕ್ಷಣಕ್ಷಣಕ್ಕೆ, ಪ್ರತೀ ಗಳಿಗೆ, ಪ್ರತೀಕ್ಷಣ
অন্যান্য ভাষায় অনুবাদ :
অর্থ : ಅತಿ ಕಮ್ಮಿಕಾಲದ ಅವಧಿ ಸೂಚಿಸುವ ಕ್ರಿಯಾವಿಶೇಷಣ ರೂಪ
উদাহরণ :
ಅವಳು ತನ್ನ ಪ್ರಿಯತಮನನ್ನು ಒಂದು ಕ್ಷಣವೂ ಬಿಟ್ಟಿರುವುದಿಲ್ಲ.
সমার্থক : ಒಂದು ಕ್ಷಣ ಕೂಡಾ, ಒಂದು ಕ್ಷಣವೂ, ಒಂದು ಗಳಿಗೇನೂ, ಒಂದು ಸ್ವಲ್ಪ ಹೊತ್ತೂ
অন্যান্য ভাষায় অনুবাদ :
For an instant or moment.
We paused momentarily before proceeding.