অর্থ : ಯಾವುದೋ ಒಂದು ಉದ್ದೇಶ ಸಫಲತೆ ಕಾಣಲು ಕೆಲಸ ಮಾಡುವ ಪ್ರಕ್ರಿಯೆ
উদাহরণ :
ಸಫಲತೆಯನ್ನು ಪಡೆಯಲು ಅವನು ತನ್ನ ಶಕ್ತಿ ಮೀರಿ ಪ್ರಯತ್ನ ಮಾಡಿದನು.
সমার্থক : ಪ್ರಯತ್ನ ಮಾಡು, ಪ್ರಯಾಸ ಮಾಡು
অন্যান্য ভাষায় অনুবাদ :
कोई उद्देश्य सिद्ध करने के लिए कार्य करना।
सफलता पाने के लिए उसने भरपूर प्रयत्न किया।