অর্থ : ಯಜಮಾನನ ಪತ್ನಿ
উদাহরণ :
ಯಜಮಾನನ ಪತ್ನಿಯು ಯಜಮಾನನ ಎಡಭಾಗದಲ್ಲಿ ಕುಳಿತು ಹೋಮ ಮಾಡುತ್ತಿದ್ದಾಳೆ.
সমার্থক : ಯಜಮಾನನ ಪತ್ನಿ
অন্যান্য ভাষায় অনুবাদ :
অর্থ : ಒಬ್ಬ ಹೆಂಗಸು ಯಾವುದೇ ವಸ್ತು, ಸ್ಥಾನ, ಮುಂತಾದವುಗಳ ಅಧಿಕಾರವನ್ನು ಹೊಂದಿರುವವಳು
উদাহরণ :
ಶ್ರೀಮತಿ ಉರ್ಮಳ ಅಗ್ರವಾಲ್ ಈ ಅಂಗಡಿಮಳಿಗೆಯ ಯಜಮಾನಿ
অন্যান্য ভাষায় অনুবাদ :
A woman master who directs the work of others.
mistress