পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಯಜಮಾನ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಯಜಮಾನ   ನಾಮಪದ

অর্থ : ಯಾವುದೇ ವಸ್ತು ಸಂಗತಿಯ ಪೂರ್ಣ ಮಾಲೀಕತ್ವವನ್ನು ಹೊಂದಿದವ

উদাহরণ : ಈ ಕಂಪನಿಯ ಮಾಲೀಕನು ನೌಕರರನ್ನು ಹೆಚ್ಚು ಪೀಡಿಸುತ್ತಾನೆ.

সমার্থক : ಮಾಲೀಕ


অন্যান্য ভাষায় অনুবাদ :

(व्यक्ति) वह जो किसी को आज्ञा दे। वह जिसे किसी वस्तु आदि पर पूरे और सब प्रकार के अधिकार प्राप्त हों।

सेवक ने अपने स्वामी से मेला जाने की आज्ञा ली।
अधिप, अधिपति, अधिभू, अधीश, अधीश्वर, अभीक, अर्य, अर्य्य, आक़ा, आका, आग़ा, आगा, आज्ञापक, ईश, ईशान, ईश्वर, धोरी, नाथ, मालिक, साँई, सांई, स्वामी, हाकिम

A person who has general authority over others.

lord, master, overlord

অর্থ : ವ್ಯಕ್ತಿಯೊಬ್ಬ ಬ್ರಾಹ್ಮಣ ಕೈಯಿಂದ ಧಾರ್ಮಿಕ ಕೆಲಸಗಳನ್ನು ಮಾಡಿಸುತ್ತಾನೆ

উদাহরণ : ಈ ದಿನ ಯಜಮಾನನ ಮನೆಯಿಂದ ನಿಮಂತ್ರಣ ಬಂದಿದೆ.

সমার্থক : ಒಡೆಯ, ಮಾಲೀಕ


অন্যান্য ভাষায় অনুবাদ :

ब्राह्मण की दृष्टि से वह व्यक्ति जो उससे अपने धार्मिक कृत्य कराता हो।

आज यजमान के यहाँ से निमंत्रण आया है।
जजमान, यजमान, व्रती

অর্থ : ದುಡ್ಡು-ಕಾಸಿನ ಕೊಡು ಕೊಳ್ಳುವಿಕೆಯ ಲೇವಾದೇವಿ ಮಾಡುವ ವ್ಯಕ್ತಿ

উদাহরণ : ನಾವು ಸಾಹುಕಾರರ ಸಾಲವನ್ನು ತೀರಿಸಬೇಕು.

সমার্থক : ಅಚ್ಚುವಣಿಗ, ಅಚ್ಚುವಳಿಗ, ಆರ್ಯ, ಆಳರಸ, ಆಶ್ರಯದಾತ, ಆಸ್ತಿಕ, ಆಸ್ತಿವಂತ, ಉಳ್ಳವ, ಒಡೆಯ, ಕೋಟ್ಯಾಧೀಶ್ವರ, ಗುತ್ತೆದಾರ, ಜಮೀನುದಾರ, ಜಮೀನ್ದಾರ, ಜಹಗೀರುದಾರ, ದಣಿ, ಧಣಿ, ಧನವಂತ, ಧನಿಕ, ಪಾಳೆಗಾರ, ಪ್ರಬು, ಬಂಡವಾಳದಾರ, ಭೂಮಿವಾಳ, ಮಾಲಿಕ, ಮಾಲೀಕ, ಶ್ರೀಮಂತ, ಶ್ರೇಷ್ಠಿ, ಸಾಗುವಳಿದಾರ, ಸಾಮಾಂತ, ಸಾವಕಾರ, ಸಾವುಕಾರ, ಸಾಹುಕಾರ, ಸಿರಿವಂತ, ಹಣಗಾರ, ಹಣವಂತ, ಹಣವುಳ್ಳವ, ಹಿಡುವಳಿದಾರ


অন্যান্য ভাষায় অনুবাদ :

रुपए-पैसे का लेन-देन करने वाला व्यक्ति।

हमें साहूकार का कर्ज चुकाना है।
कोठीवाल, धनिक, ब्योहरिया, महाजन, सावकार, साह, साहु, साहू, साहूकार, सेठ

Someone who lends money at excessive rates of interest.

loan shark, moneylender, shylock, usurer

অর্থ : ಅವನು ಯಾವುದೋ ಹೊಸ ಕೆಲಸವನ್ನು ಆರಂಭಿಸುತ್ತಿರುವನು

উদাহরণ : ಇದರ ಸೂತ್ರಧಾರ ಯಾರು?

সমার্থক : ಆಧಾರ ಸಂಭ, ನರ್ದೇಶಕ, ನಿರೂಪಕ, ಮಾಲಿಕ, ಮುಂದಾಳು, ವ್ಯವಸ್ಥಾಪಕ, ಸೂತ್ರಧಾರ


অন্যান্য ভাষায় অনুবাদ :

वह जो किसी काम की शुरुआत करता है।

इसके सूत्रधार कौन हैं?
सूत्रधर, सूत्रधार

A person who founds or establishes some institution.

George Washington is the father of his country.
beginner, father, founder, founding father

অর্থ : ಯಾವುದೇ ಕೆಲಸದ ಯಜಮಾನ

উদাহরণ : ಅತಿ ಹೆಚ್ಚು ಲಾಭ ಮಾಡಬೇಕೆಂಬುವುದು ಪ್ರತಿಯೊಬ್ಬ ಮಾಲೀಕನ ಉದ್ದೇಶವಾಗಿರುವುದು.

সমার্থক : ಒಡೆಯ, ಮಾಲೀಕ, ಸ್ವಾಮಿ


অন্যান্য ভাষায় অনুবাদ :

किसी उद्योग का मालिक।

अधिक से अधिक लाभ कमाना सभी उद्योगपतियों का उद्देश्य होता है।
उद्योगपति

Someone who manages or has significant financial interest in an industrial enterprise.

industrialist

ಯಜಮಾನ   ಗುಣವಾಚಕ

অর্থ : ಮಾಲೀಕ ಅಥವಾ ಸ್ವಾಮಿತ್ಯದ

উদাহরণ : ಈ ಜಮೀನ ಮೇಲೆ ನನಗೆ ಒಡೆತನದ ಹಕ್ಕಿದೆ.

সমার্থক : ಒಡೆತನದ ಹಕ್ಕು, ಒಡೆಯನಂಥ, ಸ್ವಾಮಿತ್ಯ


অন্যান্য ভাষায় অনুবাদ :

मालिक या स्वामी का उससे संबंधित।

मेरा इस जमीन पर मालिकाना हक़ है।
मालिकाना