অর্থ : ವಸ್ತುಗಳ ಬೆಳೆ ಹೆಚ್ಚಾಗುವುದು ಕ್ರಿಯೆ
উদাহরণ :
ದಿನದಿಂದ ದಿನಕ್ಕೆ ಮೌಲ್ಯ-ವೃದ್ಧಿಯಾಗುತ್ತಿರುವುದನ್ನು ನೋಡಿ ಎಲ್ಲರೂ ಆತಂಕಕ್ಕೊಳಗಾಗುತ್ತಿದ್ದಾರೆ.
সমার্থক : ಧರ ಹೆಚ್ಚಳ, ಧರ-ಹೆಚ್ಚಳ, ಬೆಲೆ ಹೆಚ್ಚಳ, ಬೆಲೆ-ಹೆಚ್ಚಳ, ಮೌಲ್ಯ-ವೃದ್ಧಿ
অন্যান্য ভাষায় অনুবাদ :
वस्तुओं कीमतों में होने वाली वृद्धि।
दिनोंदिन की मूल्य-वृद्धि से सभी परेशान हैं।