সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ನಿಯಮಿತ ಕಾಲದವರೆಗೆ ಮಾತನಾಡದಿರುವ ವ್ರತ
উদাহরণ : ಸೋಮವಾರದಂದು ಅವಳು ಮೌನವ್ರತವನ್ನು ಮಾಡುತ್ತಾಳೆ.
সমার্থক : ಮೌನ, ಮೌನ ವ್ರತ, ಮೌನ-ವ್ರತ
অন্যান্য ভাষায় অনুবাদ :हिन्दी English
कुछ न बोलने का व्रत या साधना।
A solemn pledge (to oneself or to another or to a deity) to do something or to behave in a certain manner.
অর্থ : ಯಾರು ಮೌನವ್ರತವನ್ನು ಆಚರಿಸುತ್ತಿರುವರೋ
উদাহরণ : ನಮ್ಮ ಊರಿಗೆ ಒಬ್ಬ ಮೌನ ಸಾಧುಗಳು ಬರುತ್ತಿದ್ದಾರೆ.
সমার্থক : ಮೌನ, ಮೌನವಾದ, ಮೌನವಾದಂತ, ಮೌನವಾದಂತಹ, ಮೌನವ್ರತದಂತ, ಮೌನವ್ರತದಂತಹ
অন্যান্য ভাষায় অনুবাদ :हिन्दी
मौन धारण करने वाला।
ইনস্টল