অর্থ : ಯಾರಂನ್ನಾದರು ಅಥವಾ ಯಾವುದಾದರೊಂದು ವಸ್ತು ಅಥವಾ ವಿಷಯದ ಬಗ್ಗೆ ಅತಿಯಾದ ಮತ್ತು ಸ್ವಯಂ ಪ್ರೇರಿತವಾದ ಗಮನ ಇರುವಂತಹ
উদাহরণ :
ಸಂಸಾರಿಕ ವಸ್ತುಗಳಲ್ಲಿ ಆಸಕ್ತ ಮನಸ್ಸು ಕ್ಷಣಿಕ ಸುಖ ಪಡೆಯುತ್ತದೆ.
সমার্থক : ಆಸಕ್ತ, ಆಸಕ್ತವಾದ, ಆಸಕ್ತವಾದಂತ, ಆಸಕ್ತವಾದಂತಹ, ಆಸೆಯ, ಆಸೆಯಾದ, ಆಸೆಯಾದಂತ, ಆಸೆಯಾದಂತಹ, ಮೋಹಗೊಂಡ, ಮೋಹಗೊಂಡಂತ, ಮೋಹಗೊಂಡಂತಹ, ಮೋಹದ, ಮೋಹಿತವಾದ, ಮೋಹಿತವಾದಂತಹ
অন্যান্য ভাষায় অনুবাদ :
Compulsively or physiologically dependent on something habit-forming.
She is addicted to chocolate.