অর্থ : ಬುದ್ಧಿ ಮತ್ತು ಚಾಣಕ್ಷತೆಯಿಂದ ಮಾಡುವ ವಂಚನೆಯಿಂದ ಕೂಡಿರುವುದು
উদাহরণ :
ಕೆಟ್ಟ ಮನುಷ್ಯರು ಜನರನ್ನು ಮೋಸಯುಕ್ತ ಕೆಲಸದಿಂದಾಗಿ ವಂಚಿಸುತ್ತಾರೆ.
সমার্থক : ಕಪಟದಿಂದ ಕೂಡಿದುದು, ಕಪಟಯುಕ್ತ, ಮೋಸದಿಂದ ಕೂಡಿದುದು
অন্যান্য ভাষায় অনুবাদ :
ऐसी युक्ति या चाल जो कपटपूर्ण हो।
धूर्त लोग कूट युक्ति से अपना काम निकाल लेते हैं।