অর্থ : ಅಸತ್ಯಗಳನ್ನು ಸತ್ಯ ಎಂದು ನಂಬಿಸಿ ವಂಚಿಸುವ ಗುಣ
উদাহরণ :
ಅವನ ಮೋಸಗಾರಿಕೆಯ ಗುಣ ಗೋತ್ತಾಗದೆ ಮೋಸ ಹೋದೆ.
সমার্থক : ಕಪಟದ, ಕುಟಿಲ, ಧೂರ್ತ ಬುದ್ಧಿಯ, ವಂಚನೆಯ, ವಕ್ರ ಬುದ್ಧಿಯ, ಸಂಚಿನ
অন্যান্য ভাষায় অনুবাদ :
Intended to deceive.
Deceitful advertising.অর্থ : ಮೋಸವನ್ನು ಮಾಡುವ ವ್ಯಕ್ತಿ ಅಥವಾ ಗುಣಕ್ಕೆ ಸಂಬಂಧಿಸಿದ್ದು
উদাহরণ :
ಕಳ್ಳಕಾಕರಿಗೆ ಕುಟಿಲತೆಯ ಗುಣ ಅಭ್ಯಾಸವಾಗಿರುತ್ತದೆ.
সমার্থক : ಕುಟಿಲತೆಯ, ಕುಟಿಲತೆಯಂತ, ಕುಟಿಲತೆಯಂತಹ, ಮೋಸಗಾರಿಕೆಯಂತ, ಮೋಸಗಾರಿಕೆಯಂತಹ
অন্যান্য ভাষায় অনুবাদ :
অর্থ : ಮಾಟಗಾರವನ್ನು ಮಾಡುವವ ಅಥವಾ ತಿಳಿದಿರುವವ
উদাহরণ :
ಲಕ್ಷ್ಮಣನು ಮಾಯಾವಿ ನವಿಲನ್ನು ಸಾಯಿಸಿದನು.
সমার্থক : ಮಂತ್ರಗಾರನಾದ, ಮಂತ್ರಗಾರಿಕೆಯ, ಮಾಟಗಾರದ, ಮಾಟಗಾರಿಕೆ, ಮಾಯಾವಿ, ಮೋಸಗಾರನಾದ
অন্যান্য ভাষায় অনুবাদ :
जो इन्द्रजाल करता या जानता हो।
लक्ष्मण ने मायावी मेघनाद को मारा था।