পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮೋರಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮೋರಿ   ನಾಮಪದ

অর্থ : ಊರಿನ ಗ್ರಾಮಸ್ಥರ ಮಲಮೂತ್ರಾದಿ ಕಶ್ಮಲಗಳು, ಕಾರ್ಖಾನೆ ಮೊದಲಾದವುಗಳ ಕೊಳಕು ನೀರು ಇವನ್ನೆಲ್ಲ ಕೊಚ್ಚಿಕೊಂಡು ಊರಿಂದಾಚೆ ಒಯ್ಯವ

উদাহরণ : ಮನೆಯ ಪಾಕೀಜು ಚರಂಡಿಯ ನೀರು ನಗರದಲ್ಲಿ ಒಂದೇ ಕಡೆ ಸಂಗ್ರಹವಾಗಿ ಹಲವಾರು ರೋಗಬರಲು ಕಾರಣವಾಗಿದೆ.

সমার্থক : ಗಟಾರ, ಪಾಕೀಜು-ಚರಂಡಿ


অন্যান্য ভাষায় অনুবাদ :

वह नाली जिसमें गंदा पानी बहता है।

घरों के नाबदानों का पानी गली में इकट्ठा होने से तमाम तरह की बीमारियाँ उत्पन्न होती हैं।
नरदमा, नरदवाँ, नरदा, नाबदान, नाली, पंडोहा, पनाली

A waste pipe that carries away sewage or surface water.

cloaca, sewer, sewerage

অর্থ : ನೀರು ಹರಿಸುವ ಮಾರ್ಗ ಅಥವಾ ಚಿಕ್ಕ ಚರಂಡಿ

উদাহরণ : ಕಸಕಡ್ಡಿ ತುಂಬಿ ಕೊಂಡಿರುವ ಕಾರಣ ಮೋರಿಯು ಕಟ್ಟಿಕೊಂಡಿದೆ.

সমার্থক : ಚರಂಡಿ


অন্যান্য ভাষায় অনুবাদ :

जल बहने का पतला मार्ग या छोटा नाला।

कचड़ा भर जाने के कारण नाली का मुँह बंद हो गया है।
कुलाबा, नाली, मोरी

A waste pipe that carries away sewage or surface water.

cloaca, sewer, sewerage

ಮೋರಿ   ಗುಣವಾಚಕ

অর্থ : ಮೋರಿ ಅಥವಾ ಚರಂಡಿ ಒಳಗೆ ಇರುವ ಕೊಳಚೆ, ಕೊಳಕು ಅಥವಾ ತ್ಯಾಜ್ಯ ವಸ್ತುಗಳು

উদাহরণ : ಚರಂಡಿಯ ಒಳಗೆ ಕಾಗದ, ಪ್ಲಾಸ್ಟೀಕ್ ಕವರ್ ಮುಂತಾದವುಗಳನ್ನು ಬೀಳದಂತೆ ನೋಡಿಕೊಳ್ಳಬೇಕು.

সমার্থক : ಚಂರಡಿ, ಚಂರಡಿಯ, ಚಂರಡಿಯಂತ, ಚಂರಡಿಯಂತಹ, ಮೋರಿಯ, ಮೋರಿಯಂತ, ಮೋರಿಯಂತಹ


অন্যান্য ভাষায় অনুবাদ :

नाबदान या पनाले के समान अस्पृश्य, गंदा और त्याज्य।

हमें पनालिया पत्र, पत्रिकाएँ आदि पढ़ने से बचना चाहिए।
नाबदानी, पनालिया