পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮೋಕ್ಷ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮೋಕ್ಷ   ನಾಮಪದ

অর্থ : ಆತ್ಮ ಶರೀರವನ್ನು ಬಿಟ್ಟ ನಂತರ ಪ್ರಾಪ್ತಿಯಾಗುವ ಲೋಕ

উদাহরণ : ನಮಗೆ ಇಷ್ಟವಿಲ್ಲದಿದ್ದೂ ಪರಲೋಕದ ಯಾತ್ರೆಯನ್ನು ಮಾಡಲೇಬೇಕು.

সমার্থক : ಅಂತರಿಕ್ಷ ಲೋಕ, ಅಖಂಡಲ, ಅಗಸು, ಅಮರಲೋಕ, ಅಮರ್ತ್ಯಭುವನ, ಅಮೃತ ಲೋಕ, ಇಂದ್ರನರಾಜ್ಯ, ಇಂದ್ರನಿಲಯ, ಇಂದ್ರಪುರ, ಇಂದ್ರಲೋಕ, ಊರ್ಧ್ವಲೋಕ, ದಿವ್ಯಲೋಕ, ದೇವಭೂಮಿ, ದೇವಲೋಕ, ಪರಮಂಡಲ, ಪರಮಾತ್ಮನ ವಾಸಸ್ಥಳ, ಪರಲೋಕ, ಮರ್ತ್ಯಲೋಕ, ಮುಕ್ತಿಸ್ಥಳ, ಮೇಲಿನ ಲೋಕ, ವಾಯುಮಂಡಲ, ಸುರಪುರ, ಸುರಲೋಕ, ಸುರಾವಾಸ, ಸ್ವರ್ಗ


অন্যান্য ভাষায় অনুবাদ :

शरीर छोड़ने पर आत्मा को प्राप्त होने वाला लोक।

हमें न चाहते हुए भी परलोक की यात्रा करनी ही पड़ेगी।
अकबत, अपर लोक, अपर-लोक, अपरलोक, अमुत्र, अमुत्र लोक, अलोक, आकबत, आक़बत, जीवांतर लोक, धाम, परलोक, लोकांतर

অর্থ : ಜೀವದ ಜನ್ಮ ಮತ್ತು ಮರಣದ ಬಂಧನದಿಂದ ಮುಕ್ತಿ ಹೊಂದುವ ಸ್ಥಿತಿ

উদাহরণ : ಒಳ್ಳೆಯ ವ್ಯಕ್ತಿಗಳಿ ಮೋಕ್ಷ ಪ್ರಾಪ್ತಿಯಾಗುತ್ತದೆ.

সমার্থক : ಅಮರ, ಅಮರತ್ವ, ಬಿಡುಗಡೆ, ಮುಕ್ತಿ


অন্যান্য ভাষায় অনুবাদ :

(Hinduism and Buddhism) the beatitude that transcends the cycle of reincarnation. Characterized by the extinction of desire and suffering and individual consciousness.

enlightenment, nirvana

অর্থ : ಸತ್ತನಂತರದಲ್ಲಿ ಒಳ್ಳೆಯ ಲೋಕಕ್ಕೆ ಹೋಗುವ ಕ್ರಿಯೆ

উদাহরণ : ಒಳ್ಳೆಯ ಕೆಲಸವನ್ನು ಮಾಡುವುದರಿಂದ ಸದ್ಗತಿ ದೊರೆಯುತ್ತದೆ ಎಂದು ಹೇಳಲಾಗುತ್ತದೆ.

সমার্থক : ಸದ್ಗತಿ


অন্যান্য ভাষায় অনুবাদ :

मरने के बाद अच्छे लोक में जाने की क्रिया।

कहा जाता है कि अच्छे कर्म करने से सद्गति मिलती है।
सद्गति

অর্থ : ಶರೀರದಿಂದ ಪ್ರಾಣ ಹೋದ ನಂತರದ ಅವಸ್ಥೆ

উদাহরণ : ಜನ್ಮ ಪಡೆದವನ ಸಾವು ನಿಶ್ಚಿತ.

সমার্থক : ಅಂತಿಮ ಯಾತ್ರೆ, ಅಗಲಿಕೆ, ಅವಸಾನ, ಅಸುನೀಗು, ಕಾಲ ಧರ್ಮ, ಕಾಲ-ಧರ್ಮ, ಕೈಲಾಸವಾಸಿ, ಗೋತ, ಚಿರ ನಿದ್ರೆ, ದೀರ್ಘನಿದ್ದೆ, ದೈವಾದೀನತೆ, ನಿಧನ, ನಿಧಾನ, ಪರಲೋಕ ಯಾತ್ರೆ, ಮರಣ, ಮಹಾನಿದ್ರೆ, ಮೃತ್ಯು, ಮೈಕುಂಠಯಾತ್ರೆ, ಯಮಲೋಕ ಯಾತ್ರೆ, ಲಿಂಗೈಕ್ಯ, ಸಾವು


অন্যান্য ভাষায় অনুবাদ :

The event of dying or departure from life.

Her death came as a terrible shock.
Upon your decease the capital will pass to your grandchildren.
death, decease, expiry