অর্থ : ಯಾರೋ ಒಬ್ಬ ಹೆಂಗಸು ತನ್ನ ಮೊಲೆಯಿಂದ ಶಿಶುವಿಗೆ ನೇರವಾಗಿ ಹಾಲನ್ನು ಕುಡಿಸುವ ಕ್ರಿಯೆ
উদাহরণ :
ಸ್ತನ್ಯಪಾನ ಮಾಡಿದ ಮಕ್ಕಳು ಬಲಶಾಲಿಯಾಗಿ ಇರುತ್ತಾರೆ.
অন্যান্য ভাষায় অনুবাদ :
অর্থ : ಶಿಶುವು ತನ್ನ ತಾಯಿಯ ಅಥವಾ ಅನ್ಯರ ಹೆಂಗಸಿನ ಮೊಲೆಯನ್ನು ಚೀಪುತ್ತಾ ಹಾಲು ಕುಡಿಯುವ ಕ್ರಿಯೆ
উদাহরণ :
ಸ್ತನ್ಯಪಾನ ಮಾಡುವ ಮೊಗುವು ಸೀಸಿ ಹಾಲನ್ನು ಕುಡಿದ ಮಗುವಿಗಿಂತ ಆರೋಗ್ಯವಾಗಿ ಇರುತ್ತದೆ.
অন্যান্য ভাষায় অনুবাদ :