অর্থ : ದೇವರ ಮುಂದೆ ಕೇಳಿಕೊಳ್ಳುವ
উদাহরণ :
ಭಗವಂತನಿಗೆ ನಮ್ಮ ಮೊರೆ ಕೇಳಿತು.
সমার্থক : ಕೇಳುವುದು, ಬೇಡುವುದು, ಮೊರೆಯಿಡುವುದು
অন্যান্য ভাষায় অনুবাদ :
অর্থ : ತಮ್ಮನ್ನು ಉಳಿಸಿಕೊಳ್ಳಲು ಮತ್ತಬ್ಬರ ಹೆಸರುನ್ನು ಕೂಗುವುದು ಅಥವಾ ಯಾವುದೇ ಉದಾಹರಣೆ ಮುಂತಾದವುಗಳನ್ನು ನೀಡುವ ಪ್ರಕ್ರಿಯೆ
উদাহরণ :
ಕೆಲವು ಅಪರಾಧಿಗಳ ತಮ್ಮನ್ನು ಬಿಡಗಡೆ ಮಾಡಬೇಕೆಂದು ನ್ಯಾಯಾಧೀಶರ ಮುಂದೆ ಪ್ರಾರ್ಥಿಸುತ್ತಾರೆ
সমার্থক : ಕೋರಿಕೊ, ಪ್ರಾರ್ಥನೆ ಮಾಡು, ಪ್ರಾರ್ಥಿಸುತ್ತಾರೆ, ಬೇಡಿಕೊ
অন্যান্য ভাষায় অনুবাদ :
अपने बचाव में किसी का नाम लेना या कोई उदाहरण आदि देना।
कुछ अपराधी संविधान में लिखे किसी कानून की दुहाई देते हैं।অর্থ : ಯಾರದ್ದಾದರು ಕಲ್ಯಾಣ ಅಥವಾ ಒಳ್ಳೆಯದಕ್ಕಾಗಿ ಈಶ್ವರನಲ್ಲಿ ಪ್ರಾರ್ಥಿಸುವುದು
উদাহরণ :
ಹುಷಾರಿಲ್ಲದ ತನ್ನ ಮಗನನ್ನು ಉಳಿಸಿಕೊಡಬೇಕೆಂದು ತಾಯಿ ದೇವರಲ್ಲಿ ಪ್ರಾರ್ಥಿಸುತ್ತಿದ್ದಾಳೆ.
সমার্থক : ಉಪಾಸನೆ ಮಾಡು, ಔಪಾಸನೆ ಮಾಡು, ಪ್ರಾರ್ಥಿಸು, ಬೇಡಿಕೊಳ್ಳು
অন্যান্য ভাষায় অনুবাদ :
किसी के कल्याण या मंगल के लिए ईश्वर से प्रार्थना करना।
माँ अपने बीमार बेटे की सेहतमंदी के लिए दुआ कर रही है।