সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಹಿಂದಿನ ಗುಣ, ಅವಸ್ಥೆ ಅಥವಾ ಬಾವ
উদাহরণ : ನಮ್ಮ ಪ್ರಾಚೀನ ಜನರ ಜೀವ ಸುಖಮಯವಾಗಿತ್ತು.
সমার্থক : ಕಳೆದ, ಪೂರ್ವದ, ಪ್ರಾಚೀನ, ಹಿಂದಿನ
অন্যান্য ভাষায় অনুবাদ :हिन्दी
पूर्व का गुण, अवस्था या भाव।
অর্থ : ಯಾವುದೇ ಕಾರ್ಯ, ಘಟನೆ, ಸಂಗತಿಯ ಮೊದಲ ಬಿಂದು
উদাহরণ : ಈ ವಿಷಯವನ್ನು ತಿಳಿಯಲು ಇದರ ಮೂಲಕ್ಕೆ ಹೋಗಬೇಕು.
সমার্থক : ಆರಂಭ, ಪ್ರಾರಂಭ, ಮೂಲ, ಶುರು
অন্যান্য ভাষায় অনুবাদ :हिन्दी English
किसी कार्य, घटना, व्यापार आदि का पहले वाला अंश या भाग।
An event that is a beginning. A first part or stage of subsequent events.
অর্থ : ಎಣೆಕೆಯಲ್ಲಿ ಎಲ್ಲಾದಕ್ಕಿಂತ ಮೊದಲು ಬರುವ
উদাহরণ : ಜವಹರ್ ಲಾಲ್ ನೆಹರು ಅವರು ಭಾರತದ ಮೊದಲನೆಯ ಪ್ರಧಾನಮಂತ್ರಿಯಾಗಿದ್ದರು.
সমার্থক : 1ನೇಯ, ಪ್ರಥಮ
गिनती में सबसे पहले आने वाला।
Indicating the beginning unit in a series.
ইনস্টল