অর্থ : ಯಾವುದಾದರು ಕಾರ್ಯವನ್ನು ಪ್ರಾರಂಭಿಸುವ ಪೂರ್ವದಲ್ಲಿ ಈ ಕಾರ್ಯಕ್ಕೆ ಸಂಬಂಧಿಸಿದ ಜನರಿಗೆ ನೀಡುವಂತಹ ಕಾರ್ಯಕ್ರಮದ ರೂಪರೇಷೆಯ ಪ್ರತಿ
উদাহরণ :
ಮುಂದಿನ ತಿಂಗಳು ನಡೆಯುವ ಸಮಾರಂಭದ ಮೊದಲ ಪ್ರತಿಯನ್ನು ಮಾನ್ಯ ಸಭಾಪತಿಗಳಿಗೆ ಕಳುಹಿಸಿಕೊಡಲಾಗಿದೆ.
সমার্থক : ಮುಂಗಡ ಪ್ರತಿ, ಮುಂಚಿತವಾದ ಪ್ರತಿ
অন্যান্য ভাষায় অনুবাদ :
किसी कार्य को प्रारंभ करने से पूर्व उस कार्य से संबंधित लोगों को भेजी जानेवाली रूपरेखा की प्रति।
अगले महीने होनेवाली संगोष्ठी की अग्रिम प्रति माननीय सभापति को भेज दी गई है।