সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಕೊಳಕಾಗುವ ಸ್ಥಿತಿ ಅಥವಾ ಭಾವನೆ
উদাহরণ : ನನಗೆ ಅವನ ಕೊಳಕುತನ ಬಿಲ್ಕುಲ್ ಇಷ್ಟವಾಗುವುದಿಲ್ಲ.
সমার্থক : ಅಶುಚಿ, ಅಶುದ್ಧ, ಕೊಳಕುತನ, ಚೊಕ್ಕಟವಾಗಿಲ್ಲದ, ಮಲಿನತನ, ಹೊಲಸುತನ
অন্যান্য ভাষায় অনুবাদ :हिन्दी English
गंदा होने की अवस्था या भाव।
A state characterized by foul or disgusting dirt and refuse.
অর্থ : ಅಪವಿತ್ರ ವಸ್ತುಗಳನ್ನು ಮುಟ್ಟುವುದರಿಂದ ಆಗುವಂತಹ ದೋಷ
উদাহরণ : ಅವನಿಗೆ ಮೈಲಿಗೆ ಆಗಿದೆ.
অন্যান্য ভাষায় অনুবাদ :हिन्दी
अपवित्र वस्तु छूने का दोष।
অর্থ : ಧರ್ಮಾನುಸಾರ ಪವಿತ್ರವಾಗಿ ಇಲ್ಲದಿರುವುದು
উদাহরণ : ಹಿಂದೂ ಧರ್ಮದ ಪ್ರಕಾರ ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಮೈಲಿಗೆ ಕಳೆಯುತ್ತದೆ ಎಂಬ ನಂಬಿಕೆಯಿದೆ.
সমার্থক : ಅಪವಿತ್ರ, ಅಮೇಧ್ಯ, ಅಶುಚ್ಚಿ, ಆಶುದ್ದ, ದೋಷ
जो धर्मानुसार पवित्र न हो।
Not holy because unconsecrated or impure or defiled.
ইনস্টল