পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮೈಲಿ-ಕಲ್ಲು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮೈಲಿ-ಕಲ್ಲು   ನಾಮಪದ

অর্থ : ರಸ್ತೆಯ ಪಕ್ಕದಲ್ಲಿರುವ ಈ ಕಲ್ಲು ಯಾವುದಾದರೊಂದು ನಿರ್ದಿಷ್ಟ ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಇರುವ ದೂರವನ್ನು ಸೂಚಿಸುತ್ತದೆ

উদাহরণ : ಮೈಲುಗಲ್ಲಿನ ಅನುಸಾರವಾಗಿ ನಮ್ಮ ಊರು ಕೇವಲ ಎರಡು ಕಿಲೋಮೀಟರ್ ದೂರವಿದೆ.

সমার্থক : ಮೈಲಿ ಗಲ್ಲು, ಮೈಲಿ-ಗಲ್ಲು, ಮೈಲಿಕಲ್ಲು, ಮೈಲಿಗಲ್ಲು, ಮೈಲು ಕಲ್ಲು, ಮೈಲು ಗಲ್ಲು, ಮೈಲು-ಕಲ್ಲು, ಮೈಲು-ಗಲ್ಲು, ಮೈಲುಗಲ್ಲು


অন্যান্য ভাষায় অনুবাদ :

सड़कों के किनारे लगे हुए वे पत्थर जो विशिष्ट स्थान से उस स्थान तक की दूरी मीलों में बतलाते हैं।

मील-पत्थर के अनुसार अब शहर केवल दो मील दूर है।
मील का पत्थर, मील पत्थर, मील-पत्थर

Stone post at side of a road to show distances.

milepost, milestone

অর্থ : ಯಾವುದೇ ಬಗೆಯ ರಾಷ್ಟ್ರದ ರಾಜಕೀಯಾತ್ಮಕ ಅಥವಾ ಕ್ಷೇತ್ರದ ಇತಿಹಾಸದಲ್ಲಿ ಹೆಚ್ಚು ಸ್ಮರಿಸಿಕೊಳ್ಳಬಹುದಾದಂತಹ ಪ್ರಮುಖ ಘಟನೆ ಮತ್ತು ಆ ಘಟನೆ ನೆಡೆದ ಸಮಯ

উদাহরণ : ಸಿಪಾಯಿ ದಂಗೆ ಭಾರತದ ಹೋರಟದಲ್ಲಿ ಒಂದು ಮೈಲುಗಲ್ಲು.

সমার্থক : ಮೈಲಿ ಕಲ್ಲು, ಮೈಲಿಗಲ್ಲು, ಮೈಲು ಕಲ್ಲು, ಮೈಲು ಗಲ್ಲು, ಮೈಲು-ಕಲ್ಲು


অন্যান্য ভাষায় অনুবাদ :

किसी घटना, जाति, राष्ट्र आदि के इतिहास में वह बिंदु या स्थिति जहाँ कोई नई और विशिष्ट बात हुई हो।

केपलर-10बी की खोज पृथ्वी जैसे किसी ग्रह की खोज की राह में एक मील का पत्थर है।
मील का पत्थर, मील पत्थर, मील-पत्थर

A significant event in your life (or in a project).

milestone