পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮೇವು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮೇವು   ನಾಮಪದ

অর্থ : ಹಸು, ಎಮ್ಮೆ ಕತ್ತೆ, ಕುದುರೆ ಇತ್ಯಾದಿ ಮಾನವ ಸ್ನೇಹಿ ಪ್ರಾಣಿಗಳು ಆಹಾರವಾಗಿ ಬಳಸುವ ಸಸ್ಯ ಮೂಲ

উদাহরণ : ಹಸು ಕೊಟ್ಟಿಗೆಯಲ್ಲಿ ಹುಲ್ಲನ್ನು ತಿನ್ನುತ್ತಿದೆ

সমার্থক : ಗರಿಕೆ, ತೃಣ, ಸಸ್ಯ, ಸಸ್ಯ ಮೂಲ, ಹುಲ್ಲು, ಹುಲ್ಲುಕಡ್ಡಿ


অন্যান্য ভাষায় অনুবাদ :

वह उद्भिज्ज जिसे चौपाए चरते हैं।

गाय चारागाह में घास चर रही है।
खर, घास, तृण, महावरा, मोहना, शस्य, शाद

অর্থ : ಭೇಟೆಯ ಸಮಯದಲ್ಲಿ ಭೇಟೆಯನ್ನು ಹಿಡಿಯುವುದಕ್ಕಾಗಿ ಅದರ ಸುತ್ತ-ಮುತ್ತ ಹಾಕುವಂತಹ ಮೇವು

উদাহরণ : ಬೇಟೆಗಾರನು ಭೇಟೆಯ ಮೇವನ್ನು ಹಾಕಿದ ಮೇಲೆ ಮರದ ಹಿಂದೆ ಅವಿತುಕೊಂಡನು.

সমার্থক : ಭೇಟೆಯ ಮೇವು, ಭೇಟೆಯ-ಮೇವು


অন্যান্য ভাষায় অনুবাদ :

आखेट के समय शिकार को लुभाने के लिए उसके आस-पास डाला जाने वाला चारा।

शिकारी चारा डालने के बाद पेड़ के पीछे छिप गया।
आखेट चारा, चारा

অর্থ : ಪ್ರಾಣಿಗಳು ತಿನ್ನಲು ಯೋಗ್ಯವಾದ ಹುಲ್ಲು, ಸೊಪ್ಪು ಇತ್ಯಾದಿ

উদাহরণ : ಅವನು ಹಸುವಿಗೆ ಮೇವು ತರಲು ಹೋಗಿದ್ದಾನೆ.

সমার্থক : ಸೊಪ್ಪು-ಸದೆ, ಹಸಿ ಹುಲ್ಲು


অন্যান্য ভাষায় অনুবাদ :

पशुओं के खाने की घास, भूसा आदि।

वह गाय के लिए चारा लाने गया है।
अलफ, घास भूसा, घास-भूसा, चारा, रातिब, लेहना

Grass mowed and cured for use as fodder.

hay

ಮೇವು   ಕ್ರಿಯಾಪದ

অর্থ : ಪಶುಗಳು ಹೊಲ ಮೊದಲಾದವುಗಳಲ್ಲಿ ಒಣಗಿದ ಹುಲ್ಲನ್ನು ತಿನ್ನುವ ಪ್ರಕ್ರಿಯೆ

উদাহরণ : ಹಸು ಹೊಲದಲ್ಲಿ ಮೇಯುತ್ತಿದೆ.

সমার্থক : ತಿನ್ನು


অন্যান্য ভাষায় অনুবাদ :

पशुओं का चारागाह,खेत आदि में उगी हुई घास आदि खाना।

गाय खेत में चर रही है।
चरना

Feed as in a meadow or pasture.

The herd was grazing.
browse, crop, graze, pasture, range