সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಒಂದು ವಸ್ತುವಿನ ಮೇಲೆ ಇನ್ನೊಂದು ವಸ್ತುವನ್ನು ಅಂಟಿಸುವುದು ಅಥವಾ ಇಡುವುದು ಅಥವಾ ಲೇಪನ ಮಾಡುವುದು
উদাহরণ : ಅಕ್ಕಸಾಲಿಗನು ಬೆಳ್ಳೆಯ ಗೆಜ್ಜೆಯ ಮೇಲೆ ಚಿನ್ನದ ಲೇಪನವನ್ನು ಹಾಕಿದನು.
সমার্থক : ಮೇಲೆ ಒಯ್ಯು, ಮೇಲೆ-ಒಯ್ಯು, ಮೇಲೆ-ಹಾಕು
অন্যান্য ভাষায় অনুবাদ :हिन्दी English
एक चीज़ पर दूसरी चीज़ को लगाना, चिपकाना, सटाना या आवरण के रूप में लगाना।
Apply to a surface.
অর্থ : ಯಾರೋ ಒಬ್ಬರನ್ನು ನೆಗೆಯುವಂತೆಎಸೆಯುವಂತೆ ಮಾಡುವ ಕ್ರಿಯೆ
উদাহরণ : ಸರ್ಕಸಿನಲ್ಲಿ ಕೋಡಂಗಿಯು ಆನೆಗೆ ಚಂಡನ್ನು ಮೇಲೆಕ್ಕೆಸೆಯುವಂತೆ ಹೇಳಿದ.
সমার্থক : ಮೇಲಕ್ಕೆಸೆ
অন্যান্য ভাষায় অনুবাদ :हिन्दी
किसी को उछालने में प्रवृत्त करना।
ইনস্টল