অর্থ : ಪದವಿ, ಮರ್ಯಾದೆ, ವರ್ಗ ಮೊದಲಾದವುಗಳನ್ನು ಹೆಚ್ಚಿಸುವ ಅಥವಾ ಏರಿಸುವ ಪ್ರಕ್ರಿಯೆ
উদাহরণ :
ಅವನನ್ನು ಒಂದೇ ಸಲ ಆರನೇ ತರಗತಿಗೆ ಕಳುಹಿಸಿದ್ದಾರೆ.
অন্যান্য ভাষায় অনুবাদ :
অর্থ : ಒಂದು ವಸ್ತುವಿನ ಮೇಲೆ ಇನ್ನೊಂದು ವಸ್ತುವನ್ನು ಅಂಟಿಸುವುದು ಅಥವಾ ಇಡುವುದು ಅಥವಾ ಲೇಪನ ಮಾಡುವುದು
উদাহরণ :
ಅಕ್ಕಸಾಲಿಗನು ಬೆಳ್ಳೆಯ ಗೆಜ್ಜೆಯ ಮೇಲೆ ಚಿನ್ನದ ಲೇಪನವನ್ನು ಹಾಕಿದನು.
সমার্থক : ಮೇಲೆ ಹಾಕು, ಮೇಲೆ-ಒಯ್ಯು, ಮೇಲೆ-ಹಾಕು
অন্যান্য ভাষায় অনুবাদ :