পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮೇನೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮೇನೆ   ನಾಮಪದ

অর্থ : ನಾಲ್ವರು ಹೊರುವ ಮುಚ್ಚಿದ ಅಥವಾ ತೆರೆದ ಸಾಧನ ಒಂದು ಪ್ರಕಾರದ ಸಾಧನ ಅದನ್ನು ಪಲ್ಲಕ್ಕಿ ಹೊರುವವನು ತನ್ನ ಹೆಗಲ ಮೇಲೆ ಹೊತ್ತು ಕೊಂಡು ನಡೆಯುತ್ತಾನೆ

উদাহরণ : ಮದುಮಗ ಪಲ್ಲಕ್ಕಿಯಲ್ಲಿ ಕುಳಿತ್ತಿದ್ದಾನೆ.

সমার্থক : ಡೋಲಿ, ತೊಟ್ಟಿಲು, ಪಲ್ಲಕ್ಕಿ, ಮೇಣೆ


অন্যান্য ভাষায় অনুবাদ :

एक प्रकार की सवारी जो कहार कंधे पर लेकर चलते हैं।

दुल्हन डोली में बैठी हुई है।
डोली, दोलिका, दोली, शिविका, हिंडोलिका, हिंडोली

A closed litter carried on the shoulders of four bearers.

palankeen, palanquin

অর্থ : ಪಲ್ಲಕ್ಕಿಯ ಆಕಾರದಲ್ಲಿ ನಿರ್ಮಿಸಲಾಗಿರುವ ಒಂದು ಮಂಟಪವನ್ನು ಶೀಯಾ ಮುಸಲ್ ಮಾನರು ಮೊಹರಂನ ಹತ್ತು ದಿನದವರೆಗೂ ಅದನ್ನು ಹಾಗೆ ಇಡುವರು

উদাহরণ : ಹಿಂದಿನ ಕಾಲದಲ್ಲಿ ರಾಜಕುಮಾರು ಮೇನೆ ಮೇಲೆ ಕುಳಿತುಕೊಂಡು ಬರುತ್ತಿದ್ದರು.

সমার্থক : ಡೋಲಿ


অন্যান্য ভাষায় অনুবাদ :

मक़बरे के आकार का बनाया हुआ वह छोटा मंडप जो मुहर्रम में शीया मुसलमान दस दिन तक रखकर गाड़ते हैं।

ताज़िया इमाम हुसैन का प्रतीकात्मक कब्र होती है।
ताज़िया, ताजिया

অর্থ : ಹೆಂಗಸರು ಕುಳಿತುಕೊಳ್ಳಬಹುದಾದ ಒಂದು ದೊಡ್ಡ ಪಲ್ಲಕ್ಕಿ ಹೊತ್ತುಕೊಂಡು ಓಡುವರು

উদাহরণ : ಪಲ್ಲಕ್ಕಿ ಹೊರುವವನು ಪಲ್ಲಕ್ಕಿಯನ್ನು ತೋಟದಲ್ಲಿ ಇಟ್ಟು ವಿಶ್ರಾಂತಿಯನ್ನು ಪಡೆಯುತ್ತಿದ್ದಾನೆ.

সমার্থক : ಡೋಲಿ, ಪಲ್ಲಕ್ಕಿ


অন্যান্য ভাষায় অনুবাদ :

स्त्रियों के बैठने की बड़ी डोली जिसे कहार ढोते हैं।

कहार डोले को बगीचे में रखकर आराम कर रहे हैं।
डोला

A closed litter carried on the shoulders of four bearers.

palankeen, palanquin