সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಹಸಿಯಾದ ವಸ್ತುವಿನಿಂದ ತೆಳುವಾದ ಲೇಪವನ್ನು ಹಾಕುವುದು
উদাহরণ : ಅವರು ಸಗಣಿಯಿಂದ ಮನೆಯನ್ನು ಸಾರಿಸುತ್ತಿದ್ದಾರೆ.
সমার্থক : ಬಳಿ, ಬಳೆ, ಲೇಪಿಸು, ಸಾರಿಸು
অন্যান্য ভাষায় অনুবাদ :हिन्दी English
गीली वस्तु का पतला लेप चढ़ाना।
Cover (a surface) by smearing (a substance) over it.
অর্থ : ಒದ್ದೆಯಾದ ವಸ್ತುವಿನ ಉಂಡೆಯಿಂದ ಮೆತ್ತುವುದು
উদাহরণ : ರೈತನು ತನ್ನ ಹಳೆಯದಾದ ಮನೆಯ ಗೋಡೆಗೆ ಮಣ್ಣು ಮೆತ್ತುತ್ತಿದ್ದಾನೆ.
সমার্থক : ಅಂಟಿಸು
गीली वस्तु का पिंड ऊपर से डाल,रख या जमा देना।
Apply a heavy coat to.
অর্থ : ವಸ್ತು ಅಥವಾ ಶರೀರದ ಮೇಲೆ ಏನನ್ನು ಲೇಪಿಸುವ ಕ್ರಿಯೆ
উদাহরণ : ಹಿಂದೂ ವಿವಾಹ ಸಂಪ್ರದಾಯದಲ್ಲಿ ಮದುಮಗ, ಮದುಮಗಳಿಗೆ ಹರಿಸಿಣವನ್ನು ಹಚ್ಚುತ್ತಾರೆ.
সমার্থক : ಲೇಪಿಸು, ಹಚ್ಚು
অন্যান্য ভাষায় অনুবাদ :हिन्दी
किसी एक वस्तु की सतह पर दूसरी वस्तु का फैलना।
ইনস্টল