পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮೆಟ್ಟುವಿಕೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮೆಟ್ಟುವಿಕೆ   ನಾಮಪದ

অর্থ : ತುಳಿಯುವಿಕೆಯ ಕ್ರಿಯೆ ಅಥವಾ ಭಾವ

উদাহরণ : ಕುಂಬಾರನು ಮಡಿಕೆ ಮಾಡುವ ಮೊದಲು ಮಣ್ಣನು ತುಳಿದು ಮೃದುಗೊಳಿಸುತ್ತಾನೆ.

সমার্থক : ತುಳಿಸುವಿಕೆ, ವರ್ದನ


অন্যান্য ভাষায় অনুবাদ :

रौंदने की क्रिया या भाव।

रौंदाई के बाद मिट्टी बर्तन बनाने के लिए तैयार है।
रौंद, रौंदाई

The act of crushing.

compaction, crunch, crush

অর্থ : ಕಾಲಿನ ಕೆಳಭಾಗವಾದ ಪಾದಗಳಿಂದ ಹಿಸುಕುವುದು ಅಥವಾ ತುಳಿಯುಲ್ಪಡುವ ಕ್ರಿಯೆ

উদাহরণ : ಕಾಳಿಂಗ ಸರ್ಪವನ್ನು ಶ್ರೀ ಕೃಷ್ಣನು ಮರ್ದನ ಮಾಡಿದನು ಅಥವಾ ಸರ್ಪವನ್ನು ಮೆಟ್ಟಿ ನಿಂತನು.

সমার্থক : ಒತ್ತುವಿಕೆ, ತುಳಿ, ತುಳಿಯುವಿಕೆ, ಮರ್ದನ, ಮೆಟ್ಟು


অন্যান্য ভাষায় অনুবাদ :

पैरों के नीचे दबकर या दबाकर नष्ट होने या करने की क्रिया।

कालिया नाग का मर्दन भगवान श्रीकृष्ण ने किया था।
अरदना, आमर्द, कुचलना, मर्दन, रौंदन, रौंदना

অর্থ : ದುರ್ಬಲ ಅಥವಾ ಅದೀನರ ಮೇಲೆ ದಬ್ಬಾಳಿಕೆ ಮಾಡುವುದು ಅಥವಾ ಸ್ವ ಲಾಭಕ್ಕಾಗಿ ಇನ್ನೊಬ್ಬರನ್ನು ದುಡಿಸಿಕೊಳ್ಳುವುದು

উদাহরণ : ಗುತ್ತಿಗೆದಾರನ ಮೂಲಕ ಆಳುಗಳ ಶೋಷಣೆ ನಡೆಯುತ್ತದೆ.

সমার্থক : ತುಳಿತ, ದಬ್ಬಾಳಿಕೆ, ಶೋಷಣೆ


অন্যান্য ভাষায় অনুবাদ :

दुर्बल या अधीनस्थ के परिश्रम, आय आदि से अनुचित लाभ उठाने की क्रिया।

ठेकेदारों द्वारा मजदूरों का अवशोषण हो रहा है।
अवशोषण, दोहन, शोषण

An act that exploits or victimizes someone (treats them unfairly).

Capitalistic exploitation of the working class.
Paying Blacks less and charging them more is a form of victimization.
exploitation, using, victimisation, victimization