অর্থ : ಒಳ್ಳೆಯ ಮಾತುವನ್ನು ಆಡುವ
উদাহরণ :
ಮೃದು ಭಾಷಿ ತಮ್ಮ ಮಾತಿನಿಂದ ಪ್ರತಿಯೊಬ್ಬರ ಮನಸ್ಸನ್ನು ಗೆಲ್ಲುವರು.
সমার্থক : ಒಳ್ಳೆ ಮಾತುಗಾರ, ಮಧುರಭಾಷಿ, ಮಿತಭಾಷಿ, ಸಿಹಿಯಾಗಿ ಮಾತನಾಡುವ
অন্যান্য ভাষায় অনুবাদ :
Speaking or spoken fittingly or pleasingly.
A well-spoken gentleman.