অর্থ : ಮೂಗಿನಿಂದ ಸುವಾಸನೆಯ ಅನುಭವವನ್ನು ಪಡೆಯುವುದು
উদাহরণ :
ಆ ಪುಷ್ಪ ಪರಿಮಳವನ್ನು ಸೂಸುತ್ತಿದೆ.
সমার্থক : ಘಮತೆಗೆದುಕೊಳ್ಳೂ, ಘಮನೋಡುವುದು, ಪರಿಮಳನೋಡು, ವಾಸನೆನೋಡು, ಸುಗಂಧ ನೋಡು, ಸುವಾಸನೆ ತೆಗೆದುಕೊಳ್ಳು
অন্যান্য ভাষায় অনুবাদ :
Inhale the odor of. Perceive by the olfactory sense.
smell