অর্থ : ರಕ್ತ ಮಾಂಸಗಳಿಲ್ಲದೆ ಕೇವಲ ಮೂಳೆಯಿಂದ ಗೋಚರಿಸುವಿಕೆ
উদাহরণ :
ಒಂದು ವಾರದಿಂದ ನನ್ನ ಅಜ್ಜಿಯು ಆಹಾರ ಸೇವನೆ ನಿಲ್ಲಿಸಿದ್ದರಿಂದ ಅಸ್ಥಿ ಪಂಜರದಂತೆ ಕಾಣುತ್ತಿದ್ದಾಳೆ.
সমার্থক : ಅಸ್ಥಿಪಂಜರದಂತಹ, ಅಸ್ಥಿಪಂಜರದಂತೆ, ಎಲುಬಿನಂಥ, ಎಲುಬಿನಂಥಹ, ಮೂಳೆಯಂಥಂಹ
অন্যান্য ভাষায় অনুবাদ :