অর্থ : ಯಾವುದಾದರೂ ವಸ್ತುವಿನ ಮೂಲ ಅಥವಾ ತತ್ವಕ್ಕೆ ಸಂಬಂದಿಸಿದಂಥ
উদাহরণ :
ಸತ್ಯ, ಅಹಿಂಸೆ ಹಾಗೂ ಪ್ರೇಮ ನಮ್ಮ ಸಂಸ್ಕೃತಿಯ ಆಧಾರತತ್ವಗಳಾಗಿವೆ.
সমার্থক : ಆಧಾರತತ್ವ, ಮೂಲನಿಯಮ, ಮೂಲಭೂತ
অন্যান্য ভাষায় অনুবাদ :
Being or involving basic facts or principles.
The fundamental laws of the universe.