পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮೂರ್ಖ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮೂರ್ಖ   ನಾಮಪದ

অর্থ : ಯಾರೋ ಒಬ್ಬರು ತಿಳುವಳಿಕೆ ಇಲ್ಲದೆ ಇರುವುದು

উদাহরণ : ಆ ಮೂರ್ಖ ವ್ಯಕ್ತಿಗೆ ಹೇಳಿ ಹೇಳಿ ಸಾಕಾಗಿದೆ.

সমার্থক : ಅಜ್ಞಾನಿ, ತಿಳಿಯದವ


অন্যান্য ভাষায় অনুবাদ :

वह जिसे समझ न हो।

उस नासमझ को समझाते-समझाते थक गई हूँ।
गोबर गणेश, नासमझ, बाल

An immature childish person.

He remained a child in practical matters as long as he lived.
Stop being a baby!.
baby, child

অর্থ : ಅಪ್ರಯೋಜಕಅಯೋಗ್ಯನಾಗುವ ಸ್ಥಿತಿ ಅಥವಾ ಭಾವ

উদাহরণ : ಅವನು ಅಪ್ರಯೋಜಕಅಯೋಗ್ಯನಾದ ಕಾರಣ ಅವನಿಗೆ ಯಾವ ಸ್ಥಾನ ಮಾನವೂ ದೊರೆಯಲ್ಲಿಲ್ಲ.

সমার্থক : ಅಪ್ರಯೋಜಕ, ಅಯೋಗ್ಯ, ಉಪಯೋಗವಾದ, ಕೆಲಸಕ್ಕೆ ಬಾರದ


অন্যান্য ভাষায় অনুবাদ :

अयोग्य होने की अवस्था या भाव।

अयोग्यता के कारण उसे यह पद नहीं मिला।
अनर्हता, अनुपयुक्तता, अपात्रता, अयोग्यता, ना-लायकी, नालायकी

Having no qualities that would render it valuable or useful.

The drill sergeant's intent was to convince all the recruits of their worthlessness.
ineptitude, worthlessness

অর্থ : ಕಲ್ಪನಾ ಸಾಮ್ರಾಜ್ಯವನ್ನು ಕಟ್ಟುವ ವ್ಯಕ್ತಿ

উদাহরণ : ಆ ಕಥೆಯು ಕಲ್ಪನಾ ಸಾಮ್ರಾಜ್ಯವನ್ನು ಕಟ್ಟುವ ವ್ಯಕ್ತಿ ಸಂಬಂಧಿಸಿದ್ದು.

সমার্থক : ವಿನೋದಿ


অন্যান্য ভাষায় অনুবাদ :

एक कल्पित महामूर्ख व्यक्ति।

यह कहानी शेख चिल्ली से संबंधित है।
शेख चिल्ली, शेख-चिल्ली, शेखचिल्ली, शेख़ चिल्ली, शेख़-चिल्ली, शेख़चिल्ली

অর্থ : ದಡ್ಡತನದಿಂದ, ಪೆದ್ದುತನದಿಂದ ವರ್ತಿಸುವವ

উদাহরণ : ಸಮಾಜದಲ್ಲಿ ಮೂರ್ಖರಿಗೇನು ಕಡಿಮೆ ಇಲ್ಲ.

সমার্থক : ಬೇಕೂಫ್


অন্যান্য ভাষায় অনুবাদ :

Someone who doesn't understand what is going on.

lame, square

ಮೂರ್ಖ   ಗುಣವಾಚಕ

অর্থ : ಯಾರೋ ಒಬ್ಬರಿಗೆ ದಂಡನೆಯ ಭಯವಿರುವುದಿಲ್ಲ

উদাহরণ : ಇವನು ಬಹಳ ಮುರ್ಖ ಬಾಲಕನಾಗಿದ್ದಾನೆ.

সমার্থক : ಉದ್ದಂಡ


অন্যান্য ভাষায় অনুবাদ :

Stubbornly resistant to authority or control.

A fractious animal that would not submit to the harness.
A refractory child.
fractious, recalcitrant, refractory

অর্থ : ನೀಚ ಮತ್ತು ದುಷ್ಟ

উদাহরণ : ಅವನೊಬ್ಬ ದೊಡ್ಡ ಲಫಂಗ.

সমার্থক : ಅಪ್ರಯೋಜಕ, ಅವಿವೇಕಿ, ದಗಲ್ಬಾಜಿ, ದುರಾಚಾರಿ, ದುಷ್ಟ, ನೀಚ, ಪಡಪೋಶಿ, ಪುಂಡಾ, ಲಫಂಗ


অন্যান্য ভাষায় অনুবাদ :

असभ्य व्यवहार करने वाला।

वह एक नंबर का लफंगा व्यक्ति है।
गड्डाम, गड्डामी, नीच, पाजी, बदमाश, लफंगा, लुख्खा, लुच्चा, शोहदा

Of very poor quality. Flimsy.

bum, cheap, cheesy, chintzy, crummy, punk, sleazy, tinny

অর্থ : ಯಾರು ಎಷ್ಟೇ ತಿಳುವಳಿಕೆ ಹೇಳಿದರು ಕೇಳದೆ ಇರುವರೋ ಮತ್ತು ಮೂರ್ಖ ಕೆಲಸವನ್ನು ಮಾಡುತ್ತಿರುವರೋ

উদাহরণ : ಶ್ಯಾಮ್ ಒಬ್ಬ ದಡ್ಡ ಏನೇ ಹೇಳಿದರು ಅವನ ಮೇಲೆ ಪರಿಣಾಮ ಬೀರುವುದಿಲ್ಲ.

সমার্থক : ದಡ್ಡ, ದಡ್ಡನಾದ, ದಡ್ಡನಾದಂತ, ದಡ್ಡನಾದಂತಹ, ಪೆದ್ದ, ಪೆದ್ದನಾದ, ಪೆದ್ದನಾದಂತ, ಪೆದ್ದನಾದಂತಹ, ಮಂಕ, ಮಂಕನಾದ, ಮಂಕನಾದಂತ, ಮಂಕನಾದಂತಹ, ಮೂರ್ಖನಾದ, ಮೂರ್ಖನಾದಂತ, ಮೂರ್ಖನಾದಂತಹ, ಹೆಡ್ಡ, ಹೆಡ್ಡನಾದ, ಹೆಡ್ಡನಾದಂತ, ಹೆಡ್ಡನಾದಂತಹ


অন্যান্য ভাষায় অনুবাদ :

जो बहुत समझाने पर भी न समझे और मूर्खता करता चले।

खरदिमाग श्याम को समझाने का कोई फायदा नहीं।
खरदिमाग, खरदिमाग़

Lacking or marked by lack of intellectual acuity.

stupid

অর্থ : ಯಾರಿಗೆ ತಿಳಿವಳಿಕೆ ಇಲ್ಲವೋ

উদাহরণ : ಶಿಕ್ಷಕನು ಮೂರ್ಖ ವಿದ್ಯಾರ್ಥಿಗಳಿಗೆ ಪುನಃ ಪಾಠ ಮಾಡುತ್ತಿದ್ದಾರೆ.

সমার্থক : ಅಜ್ಞಾನಿ, ಅಜ್ಞಾನಿಗಳಾದ, ಅಜ್ಞಾನಿಗಳಾದಂತ, ಅಜ್ಞಾನಿಗಳಾದಂತಹ, ಮೂರ್ಖರಾದ, ಮೂರ್ಖರಾದಂತ, ಮೂರ್ಖರಾದಂತಹ


অন্যান্য ভাষায় অনুবাদ :

जो समझ न आया हो।

शिक्षिका अनसमझे पाठों को पुनः पढ़ाएँगी।
अनसमझ, अनसमझा, अबूझा

Not understood.

Should not tamely submit to the unpredictable and ununderstood cycles of wars.
ununderstood

অর্থ : ಯಾರೋ ಒಬ್ಬರಿಗೆ ಯತೇಚ್ಚವಾಗಿ ಜ್ಞಾನ ಅಥವಾ ತಿಳುವಳಿಕೆ ಇಲ್ಲದೆ ಇರುವುದು

উদাহরণ : ಈ ಮಾತುಗಳನ್ನು ಆಡಿದ ಅವನನ್ನು ತಿಳಿಯದವ ಎಂದು ಹೇಳಲು ಆಗುವುದಿಲ್ಲ.

সমার্থক : ಅಜ್ಞಾನಿ, ತಿಳಿಯದವ


অন্যান্য ভাষায় অনুবাদ :

जिसे अभी यथेष्ठ ज्ञान या समझ न हो।

यह बात उसकी बाल बुद्धि को समझ नहीं आया।
अनजान, अबोध, गोबर गणेश, नासमझ, बाल

Unaware because of a lack of relevant information or knowledge.

He was completely ignorant of the circumstances.
An unknowledgeable assistant.
His rudeness was unwitting.
ignorant, unknowing, unknowledgeable, unwitting

অর্থ : ಯಾರು ಯಾವುದಾದರು ಕೆಲಸ ಮಾಡುವುದಕ್ಕೆ ಯೋಗ್ಯವಲ್ಲವೋ

উদাহরণ : ನಿಷ್ಪ್ರಯೋಜನಕನಾದ ವ್ಯಕ್ತಿ ಸೋಮಾರಿಯಾಗಿಯೇ ಇರುತ್ತಾನೆ.

সমার্থক : ಅನರ್ಹ, ಅನರ್ಹನಾದ, ಅನರ್ಹನಾದಂತ, ಅನರ್ಹನಾದಂತಹ, ಅಯೋಗ್ಯ, ನಿಷ್ಪ್ರಯೋಜಕ, ನಿಷ್ಪ್ರಯೋಜನ, ನಿಷ್ಪ್ರಯೋಜನಕನಾದ, ನಿಷ್ಪ್ರಯೋಜನಕನಾದಂತ, ನಿಷ್ಪ್ರಯೋಜನಕನಾದಂತಹ, ಮೂರ್ಖನಾದ, ಮೂರ್ಖನಾದಂತ, ಮೂರ್ಖನಾದಂತಹ, ಯೋಗ್ಯನಲ್ಲದ