পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮೂಢನಂಬಿಕೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮೂಢನಂಬಿಕೆ   ನಾಮಪದ

অর্থ : ಅಪ್ರಾಕೃತ ಅಥವಾ ಅಜ್ಞಾತ ಅಥವಾ ಅತಿಮಾನುಷ ವಿಷಯಗಳಲ್ಲಿ ವಿವೇಚನಾಶೂನ್ಯವಾದ ನಂಬಿಕೆ ಅಥವಾ ಭಾವ

উদাহরণ : ವಚನಕಾರರ ಕಾಲದಲ್ಲಿ ಜನರಲ್ಲಿದ್ದ ಮೂಢನಂಬಿಕೆಯನ್ನು ಹೋಗಲಾಡಿಸಲು ಶ್ರಮಿಸಿದರು.

সমার্থক : ಅಂದಶ್ರದ್ದೆ


অন্যান্য ভাষায় অনুবাদ :

बिना समझे-बूझे या आँखें बंद करके किसी बात पर किया जानेवाला विश्वास।

भक्तिकालीन कवियों ने समाज में फैले अंध-विश्वास को दूर करने के लिए अथक प्रयास किए।
अंध-विश्वास, अंधविश्वास, अन्ध-विश्वास, अन्धविश्वास

An irrational belief arising from ignorance or fear.

superstition, superstitious notion

ಮೂಢನಂಬಿಕೆ   ಗುಣವಾಚಕ

অর্থ : ಕುರುಡು ವಿಶ್ವಾಸವನ್ನು ಉಂಟುಮಾಡುವವ

উদাহরণ : ಧರ್ಮದ ಹೆಸರಿನಲ್ಲಿ ಮೂಢನಂಬಿಕೆಯ ವ್ಯಕ್ತಿಗಳಿಗೆ ಮೋಸಮಾಡುವುದು ತುಂಬಾ ಸುಲಭವಾಗುತ್ತದೆ.

সমার্থক : ಅಂಧವಿಶ್ವಾಸ, ಅಂಧವಿಶ್ವಾಸದ, ಅಂಧವಿಶ್ವಾಸದಂತ, ಅಂಧವಿಶ್ವಾಸದಂತಹ, ಕುರುಡು ವಿಶ್ವಾಸ, ಕುರುಡು ವಿಶ್ವಾಸದಂತಹ, ಕುರುಡು-ವಿಶ್ವಾಸದ, ಕುರುಡು-ವಿಶ್ವಾಸದಂತ, ಕುರುಡುವಿಶ್ವಾಸ, ಕುರುಡುವಿಶ್ವಾಸದ, ಕುರುಡುವಿಶ್ವಾಸದಂತ, ಕುರುಡುವಿಶ್ವಾಸದಂತಹ, ಮೂಡನಂಬಿಕೆಯ, ಮೂಡನಂಬಿಕೆಯಂತ, ಮೂಡನಂಬಿಕೆಯಂತಹ


অন্যান্য ভাষায় অনুবাদ :

अंधविश्वास करने वाला।

धर्म के नाम पर अंधविश्वासी व्यक्तियों को ठगना आसान होता है।
अंध-विश्वासी, अंधविश्वासी, अन्ध-विश्वासी, अन्धविश्वासी

Showing ignorance of the laws of nature and faith in magic or chance.

Finally realized that the horror he felt was superstitious in origin.
superstitious