পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಮೂಗ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಮೂಗ   ನಾಮಪದ

অর্থ : ಮಾತನಾಡಲು ಆಗದಿರುವ ವ್ಯಕ್ತಿ

উদাহরণ : ಮಾತನಾಡಲು ಬಾರದವರು ತಮ್ಮ ಸಂಕೇತ ಭಾಷೆಯಲ್ಲಿ ಮಾತನಾಡುವರು.

সমার্থক : ಮಾತನಾಡಲು ಬಾರದವರು, ಮೂಕ


অন্যান্য ভাষায় অনুবাদ :

वह व्यक्ति जो बोल नहीं सकता है।

गूँगे संकेत भाषा में अपनी बात कहते हैं।
गूँगा, गूंगा, मूक

A deaf person who is unable to speak.

deaf-and-dumb person, deaf-mute, mute

অর্থ : ಕಿವುಡ ಅಥವಾ ಮೂಗನಾಗುವ ಸ್ಥಿತಿ ಅಥವಾ ಭಾವನೆ

উদাহরণ : ಅವನ ಕಿವುಡುತನ ಸಾಮಾನ್ಯ ಬಾಲಕರಿಂದ ಅವನನ್ನು ಬೇರೆ ಮಾಡಿದೆ.

সমার্থক : ಕಿವುಡು, ಕೇಳಿಸದಿರುವಿಕೆ, ಕೇಳಿಸದಿರುವುದು, ಮೂಕ


অন্যান্য ভাষায় অনুবাদ :

गूँगा या मूक होने की अवस्था या भाव।

उसका गूँगापन उसे सामान्य बालकों से अलग कर देता है।
गूँगापन, गूंगापन, मूकता, मूकपन

The property of being speechless.

speechlessness

ಮೂಗ   ಗುಣವಾಚಕ

অর্থ : ಯಾರೋ ಒಬ್ಬರಲ್ಲಿ ಮಾತನಾಡುವ ಶಕ್ತಿ ಇಲ್ಲವೋ

উদাহরণ : ಮೂಕ ವ್ಯಕ್ತಿಗಳು ಸನ್ನೆಯಿಂದ ಏನನ್ನೋ ಹೇಳುತ್ತಿದ್ದರು.

সমার্থক : ಭಾಷೆಯಿಲ್ಲದ, ಭಾಷೆಯಿಲ್ಲದಂತ, ಭಾಷೆಯಿಲ್ಲದಂತಹ, ಮಾತನಾಡದ, ಮಾತನಾಡದಂತ, ಮಾತನಾಡದಂತಹ, ಮಾತಿಲ್ಲದ, ಮಾತಿಲ್ಲದಂತ, ಮಾತಿಲ್ಲದಂತಹ, ಮಾತುಬಾರದ, ಮಾತುಬಾರದಂತ, ಮಾತುಬಾರದಂತಹ, ಮೂಕ, ಮೂಕನಾದ, ಮೂಕನಾದಂತ, ಮೂಕನಾದಂತಹ, ಮೂಗನಾದ, ಮೂಗನಾದಂತ, ಮೂಗನಾದಂತಹ


অন্যান্য ভাষায় অনুবাদ :

जिसमें बोलने की शक्ति न हो।

गूँगा व्यक्ति इशारे से कुछ कह रहा था।
अनबोल, अनबोला, अबोल, अवचन, गूँगा, गूंगा, निर्वाक्य, बेजबान, बेज़बान, बेज़ुबान, बेजुबान, मूक

Lacking the power of human speech.

Dumb animals.
dumb